ಅಂಬರೀಷ್, ಸುದೀಪ್ , ಸುಹಾಸಿನಿ, ಶ್ರುತಿ ಹರಿಹರನ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಸುದೀಪ್ ನಿರ್ವಹಿಸುತ್ತಿರು ಪಾತ್ರ ಯಾವುದು ಗೊತ್ತ?
ಗುರುದತ್ತ ಗಣಿಗ ನಿರ್ದೇಶನದ ಈ ಚಿತ್ರದ ಶೂಟಿಂಗ್ ನಲ್ಲಿ ಸೋಮವಾರದಿಂದ ಸುದೀಪ್ ಭಾಗವಹಿಸಿದ್ದಾರೆ. 20 ದಿನಗಳ ಕಾಲ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ.
ಈ ಸಿನಿನಾದಲ್ಲಿ ಸುದೀಪ್ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಅವರ ಹೊಸಗೆಟಪ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.