No menu items!
7.8 C
Munich
Friday, May 22, 2026

ಸ್ಟೀಫನ್‌ ಹಾಕಿಂಗ್ ಇನ್ನಿಲ್ಲ

Must read

ಭೌತವಿಜ್ಞಾನಿ ಪ್ರೊ. ಸ್ಟೀಫನ್ ಹಾಕಿಂಗ್ (76) ವಿಧಿವಶರಾಗಿದ್ದಾರೆ.  ಇಂಗ್ಲೆಂಡ್ ನ ಕೇಂಬ್ರಿಡ್ಜ್ ನಲ್ಲಿನ ತಮ್ಮ ನಿವಾಸದಲ್ಲಿ ಇಂದು‌ ಮುಂಜಾನೆ ಮೃತಪಟ್ಟಿದ್ದಾರೆ.


1942ರ ಜನವರಿ 8ರಂದು ಜನಸಿದ್ದರು.  ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಹಾಕಿಂಗ್ ಅವರ ನಿಧನದ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article