ಉಗ್ರಂ, ಕರ್ವ ಖ್ಯಾತಿಯ ನಟ , ಹಾಟ್ ಸ್ಟಾರ್ ತಿಲಕ್ ಶೇಖರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಸಿನಿಮಾ ರಂಗದ ಸ್ನೇಹಿತರು ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ.
ಫೇಸ್ ಬುಕ್, ಟ್ವೀಟರ್, ಇನ್ಸ್ಟಾಗ್ರಾಂ ಹೀಗೆ ಸೋಶಿಯಲ್ ಮೀಡಿಯಾದಲ್ಲೆಲ್ಲಡೆ ತಿಲಕ್ ಅವರಿಗೆ ಶುಭ ಹಾರೈಸಿ ಅಭಿಮಾನಿಗಳು , ಚಿತ್ರರಂಗದ ಗಣ್ಯರು ಪೋಸ್ಟ್ ಮಾಡುತ್ತಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ನೆಚ್ಚಿನ ಗೆಳೆಯ ತಿಲಕ್ ಅವರಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು. ಸಂತೋಷವಾಗಿರು ಎಂದು ಸುದೀಪ್ ಹಾರೈಸಿದ್ದಾರೆ.
Happy returns buddy ,,@tilak_shekar
….Wshn u loadsaaa happiness ..
cheers— Kichcha Sudeepa (@KicchaSudeep) March 14, 2018