ಯೂಟ್ಯೂಬ್ ಸ್ಟಾರ್, ಕನ್ನಡ ಬಿಗ್ ಬಾಸ್ ಸೀಸನ್ 4 ರ ರನ್ನರ್ ಅಪ್ ಕಿರಿಕ್ ಕೀರ್ತಿ ಅಭಿನಯದ ‘ಟೈರು’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಆರ್ಯಮಹೇಶ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಬಿಡುಗಡೆಯಾಗಿರುವ ಟ್ರೇಲರ್ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ನೀವಿನ್ನೂ ಟ್ರೇಲರ್ ನೋಡಿಲ್ಲ ಅಂತಾದ್ರೆ ಇಲ್ಲಿದೆ ನೋಡಿ.
ಕಿರಿಕ್ ಕೀರ್ತಿ ಅಭಿನಯದ ‘ಟೈರು’ ಟ್ರೇಲರ್ ರಿಲೀಸ್
Date:



