2017ನೇ ಸಾಲಿನ ರಾಷ್ಟ್ರಪ್ರಶಸ್ತಿ ಪ್ರಕಟವಾಗಿದೆ. ತಾರಾ ಅಭಿನಯದ ಕನ್ನಡದ ‘ಹೆಬ್ಬೆಟ್ ರಾಮಕ್ಕ’ ಚಿತ್ರಕ್ಕೆ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.
ಬೆಂಗಾಲಿಯ ‘ನಗರ್ ಕೀರ್ತನ್ ‘ ಚಿತ್ರದ ಅಭಿನಯಕ್ಕಾಗಿ ರಿದ್ದಿ ಸೇನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು, ‘ಮಾಮ್’ ಚಿತ್ರದ ನಟನೆಗೆ ಶ್ರೀದೇವಿ ಅವರಿಗೆ ಮರಣೋತ್ತರ ‘ಅತ್ಯುತ್ತಮ ನಟಿ’ ಪ್ರಶಸ್ತಿ ಲಭಿಸಿದೆ.
ಇನ್ನುಳಿದಂತೆ ಯಾರೆಲ್ಲಾ? ಯಾವ ಸಿನಿಮಾಗಳಿಗೆಲ್ಲಾ ಪ್ರಶಸ್ತಿ ಲಭಿಸಿದೆ ಎನ್ನುವ ಸಂಪೂರ್ಣ ಪಟ್ಟಿ ಇಲ್ಲಿದೆ.
ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ: ಹೆಬ್ಬೆಟ್ ರಾಮಕ್ಕ ಅತ್ಯುತ್ತಮ ಸಾಹಿತ್ಯ: ಪ್ರಹ್ಲಾದ್ (ಚಿತ್ರ: ಮಾರ್ಚ್ 22, ಹಾಡು: ಮುತ್ತು ರತ್ನದ ಪ್ಯಾಟೆ)
ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್- ಎಸ್.ಎಸ್.ರಾಜಮೌಳಿ (ಬಾಹುಬಲಿ-2)
ಅತ್ಯುತ್ತಮ ತುಳು ಸಿನಿಮಾ- ಪಡ್ಡಾಯಿ
ಅತ್ಯುತ್ತಮ ಬ್ಯಾಗ್ರೌಂಡ್ ಸಿನಿಮಾ –ಎಆರ್ ರೆಹೆಮಾನ್ (ಮಾಮ್)
ಅತ್ಯುತ್ತಮ ಮ್ಯೂಸಿಕ್ ಡೈರೆಕ್ಷನ್ – ಎಆರ್ ರೆಹೆಮಾನ್ (ಕಾಟ್ರುವೆಲೈಯಾಡಿ)
ಅತ್ಯುತ್ತಮ ಸೌಂಡ್ ಎಫೆಕ್ಟ್ – ಬಾಹುಬಲಿ-2
ಅತ್ಯುತ್ತಮ ಡೈರೆಕ್ಟರ್ – ನಾಗರಾಜ್ ಮಂಜುಳೆ (ದಿ ಸೈಲೆನ್ಸ್ ಹಾಗೂ ಸೈರಾಟ್ ಸಿನಿಮಾ ನಿರ್ದೇಶಕ)
ಅತ್ಯುತ್ತಮ ಸರ್ಪೋಟಿಂಗ್ ಆ್ಯಕ್ಟರ್ – ಫೈಸಲ್
ಅತ್ಯುತ್ತಮ ಫೀಮೇಲ್ ಸಿಂಗರ್ – ಷಾಶಾ ತ್ರಿಪಾಠಿ (ಕಾಟ್ರು ವೆಲ್ಯಾಡಿ – ವಾಣ)
ಪಾಲ್ಕೆ ಅವಾರ್ಡ್ – ವಿನೋದ್ ಖನ್ಹಾ
ಅತ್ಯುತ್ತಮ ನಟಿ- ಶ್ರೀದೇವಿ (ಮಾಮ್ ಚಿತ್ರ)
ಅತ್ಯುತ್ತಮ ನಟ – ರಿದ್ಧಿ ಸೆನ್ (ನಾಗರ್‍ಕಿರ್ತನ – ಬೆಂಗಾಳಿ ಮೂವಿ)
ಅತ್ಯುತ್ತಮ ಎಂಟರ್‍ಟೈನ್ಮೆಂಟ್ ಸಿನಿಮಾ – ಬಾಹುಬಲಿ-2
ಅತ್ಯುತ್ತಮ ಸಿನಿಮಾ – ವಿಲೇಜ್ ರಾಕ್‍ಸ್ಟಾರ್
ಅತ್ಯುತ್ತಮ ಅಂಡ್ವೆಂಚರ್ ಫಿಲ್ಮ್ – ಬೆಂಗಾಳಿ ಭಾಷೆಯ ಲಡ್ಕಾ ಚಲೇ ರಿಕ್ಷಾವಾಲೆ