ಮೇ 1ರಿಂದ ಅಂದರೆ ಈ ದಿನದಿಂದ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟವಂತೆ. ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಂತೆ.
ಆ 5 ರಾಶಿಗಳು ಯಾವುವು?
1 ಮೇಷ : ಮೇಷ ರಾಶಿಯವರಿಗೆ ಧನಲಾಭವಿದೆ. ಸಾಲವಾಗಿ ನೀಡಿದ್ದ ಹಣ ಮರಳಿ ನಿಮ್ಮ ಕೈ ಸೇರಲಿದೆ. ಕುಟುಂಬದಲ್ಲಿ ಸುಖ, ನೆಮ್ಮದಿ , ಸಂತೋಷ ನೆಲೆಸಲಿದೆ. ಬಾಳ ಸಂಗಾತಿಯೊಂದಿಗೆ ಖುಷಿಯಾಗಿ ಜೀವನ ಕಳೆಯಲಿದ್ದೀರಿ ವ್ಯಾಪಾರದಲ್ಲಿ ನಿರೀಕ್ಷಿಸದ ಲಾಭ ನಿಮ್ಮದಾಗಲಿದೆ.

2 ವೃಷಭ : ವ್ಯಾಪಾರ ಪ್ರಾರಂಭಿಸುವ ಯೋಚನೆ ಇದ್ದರೆ ನಿಮಗಿದು ಸೂಕ್ತಕಾಲ. ವ್ಯಾಪಾರ ವೃದ್ಧಿ , ಲಾಭ ನಿಮ್ಮದಾಗಲಿದೆ. ವಿದ್ಯಾರ್ಥಿಗಳಿಗಿದು ಒಳ್ಳೆಯ ಕಾಲ.

3 ಸಿಂಹ : ಲಕ್ಷ್ಮೀ ದೇವಿಯ ಕೃಪೆ ಈ ರಾಶಿಯವರಿಗಿದೆ.ಆರ್ಥಿಕವಾಗಿ ಸಬಲರಾಗುತ್ತೀರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಅಪಾರ ನಷ್ಟ ಅನುಭವಿಸುತ್ತೀರಿ.

4 ತುಲಾ : ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ರಾಶಿಯವರು ಯಶಸ್ಸು ಕಾಣುತ್ತಾರೆ. ಉನ್ನತ ಮಟ್ಟಕ್ಕೆ ಏರುತ್ತಾರೆ ,ಕೀರ್ತಿ, ಧನಾಗಮನದ ಯೋಗವಿದೆ.

5 ಮೀನ : ವ್ಯಾಪಾರದಲ್ಲಿ ಮುಂದುವರೆಯಲು ನಿಮಗೊಬ್ಬ ಗೆಳೆಯನ ಸಹಾಯ ಅಗತ್ಯವಿದೆ. ಉದ್ಯೋಗ ವ್ಯಾಪಾರದಲ್ಲಿ ಒಳ್ಳೆಯದಾಗಲಿದೆ.







