ಸಾಹಸ ಸಿಂಹ ವಿಷ್ಣು ವರ್ಧನ್ ನಮ್ಮನ್ನು ಅಗಲಿ ವರ್ಷಗಳು ಉರುಳಿದ್ದರೂ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಎಂದೆಂದೂ ಮಾಸುವುದೂ ಇಲ್ಲ. ಅವರ ನೆನಪಲ್ಲಿ, ಅವರ ಸಿನಿಮಾ ಹೆಸರಲ್ಲಿ, ಅವರ ಹೆಸರಲ್ಲಿ ಸಿನಿಮಾಗಳು ಬಂದಿವೆ..ಬರುತ್ತಲೇ ಇವೆ.
ಸಿನಿಮಾ,ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳು ಮತ್ತೆಮತ್ತೆ ವಿಷ್ಣು ದಾದ ಅವರನ್ನು ನೆನೆಯುತ್ತಿರುತ್ತಾರೆ. ಇದೀಗ ವಿಷ್ಣು ಅವರನ್ನು ನೆನಪಿಸುವ ಮತ್ತೊಂದು ಸಿನಿಮಾ ತೆರೆಗೆ ಬರಲು ತಯಾರಾಗಿದೆ. ಇದರ ಹೆಸರೇ ‘ಹೌಲಾ -ಹೌಲಾ…ಸೋಮನಾಥ್ ಪಾಟೀಲ್ ನಿರ್ದೇಶನದ ಈ ಸಿನಿಮಾಕ್ಕೆ ರಮೇಶ್ ಚೌದರಿ ಬಂಡವಾಳ ಹಾಕಿದ್ದಾರೆ. ಹೊಸ ಮತ್ತು ಅನುಭವಿ ಕಲಾವಿದರ ದಂಡು ಸಿನಿಮಾದಲ್ಲಿದೆ. ಇದರ ಟ್ರೇಲರ್ ಇಲ್ಲಿದೆ.
https://www.youtube.com/watch?v=iDFOTJ-u1J0&feature=youtu.be
https://www.youtube.com/watch?v=PZnoHX5qvFc&feature=youtu.be