ಮೋಹಕ ತಾರೆ ರಮ್ಯಾ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ದ ವಿಷಯ ಇದೀಗ ಬಯಲಾಗಿದೆ…! ಅಷ್ಟಕ್ಕೂ ರಮ್ಯಾ ಮಾಡಿದ ಮೋಸ ಏನ್ ಗೊತ್ತಾ..?

ನಿಮಗೆ ಗೊತ್ತಿದೆ, ಉಳಿದವರು ಕಂಡಂತೆ ಸಿನಿಮಾ ಬಿಡುಗಡೆಯಾಗಿ ಅನೇಕ ವರ್ಷಗಳೇ ಆಗಿವೆ. ಈ ಸಿನಿಮಾದಲ್ಲಿ ಪತ್ರಕರ್ತೆ ಪಾತ್ರವನ್ನು ನಿರೂಪಕಿ ಶೀತಲ್ ಶೆಟ್ಟಿ ಮಾಡಿದ್ರು. ಆದರೆ, ಈ ಪಾತ್ರವನ್ನು ರಮ್ಯಾ ಮಾಡ್ಬೇಕಿತ್ತಂತೆ.

ಶೀತಲ್ ಮಾಡಿದ ಪಾತ್ರಕ್ಕೆ ರಕ್ಷಿತ್ ಶೆಟ್ಟಿ ರಮ್ಯ ಅವರನ್ನು ಆಯ್ಕೆ ಮಾಡಿದ್ರು. ಈ ಬಗ್ಗೆ ಮಾತಾಡಲು ರಮ್ಯಾ ಅವರಿಗೆ ಕಾಲ್ ಮಾಡಿದಾಗ ಅವರು ನಾಳೆ ಸಂಜೆ 4 ಗಂಟೆಗೆ ಬನ್ನಿ ಅಂದಿದ್ರಂತೆ.

ರಮ್ಯಾ ಅವರನ್ನು ಭೇಟಿ ಮಾಡೋಕೆ ಹೋಗ್ತೀನಿ ಅಂತ ರಕ್ಷಿತ್ ನಟ ಅನಿಶ್ ಪದೇ ಪದೇ ಹೇಳಿ ಬಿಲ್ಡಪ್ ತಗೊಂಡಿದ್ರಂತೆ. ಮರುದಿನ ಸಂಜೆ ರಮ್ಯಾ ಅವರಿಗೆ ಕಾಲ್ ಮಾಡಿದಾಗ ರಮ್ಯಾ ಕರೆಯನ್ನೇ ಪಿಕ್ ಮಾಡಿಲ್ವಂತೆ. ಪದೇ ಪದೇ ಮಾಡಿದ್ರು ರಿಸೀವ್ ಮಾಡಿಲ್ವಂತೆ. ರಮ್ಯಾ ಆಮೇಲೆ ಪಾತ್ರ ಮಾಡಲಿಲ್ಲವಂತೆ. ಇದರಿಂದ ರಕ್ಷಿತ್ ಶೆಟ್ಟಿಗೆ ಹಾರ್ಟ್ ಬ್ರೇಕ್ ಆಗಿತ್ತಂತೆ ಎಂದು ನಟ ಅನಿಶ್ ಯಾರಿ ನಂ 1 ಕಾರ್ಯಕ್ರಮದಲ್ಲಿ ಹೇಳಿದ್ದಾರೆ.







