‘ಕಿರಿಕ್ ಪಾರ್ಟಿ’ ಬೆಡಗಿ, ‘ಚಮಕ್ ‘ ಚೆಲುವೆ, ‘ಅಂಜನಿಪುತ್ರ’ ನ ರಾಣಿ ರಶ್ಮಿಕಾ ಮಂದಣ್ಣ ಇಂದು ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ಸಾಕಷ್ಟು ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ. .
ಟಾಲಿವುಡ್ ನಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಈ ನಡುವೆ ಇವರಿಗೀಗ ಕ್ರಿಕೆಟ್ ಆಡೋ ಆಸೆ ಹುಟ್ಟಿದೆ…! ಕ್ರಿಕೆಟ್ ಪ್ಲೇಯರ್ ಆಗಲಿದ್ದಾರೆ..! ಅದಕ್ಕೆ ಪ್ರಾಕ್ಟೀಸ್ ಕೂಡ ಮಾಡ್ತಿದ್ದಾರೆ.
ಹೌದು, ವಿಜಯ್ ದೇವರಕೊಂಡ ನಾಯಕನಾಗಿರೋ ‘ಡಿಯರ್ ಕಾಮ್ ರೇಡ್’ ಸಿನಿಮಾದಲ್ಲಿ ರಶ್ಮಿಕಾ ತೆಲಂಗಾಣ ಕ್ರಿಕೆಟ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಹೈದರಾಬಾದ್ ಕ್ರಿಕೆಟ್ ಕ್ಲಬ್ ನಲ್ಲಿ ನೆಟ್ ಪ್ರಾಕ್ಟೀಸ್ ಮಾಡ್ತಿದ್ದಾರೆ…!