ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿನಯದ ಪೈಲ್ವಾನ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣಕ್ಕಾಗಿ ದೊಡ್ಡ ಸೆಟ್ ಗಳನ್ನು ನಿರ್ಮಿಸಲಾಗಿದೆ. ಸೆಟ್ ನ ತುಂಬಾ ಸ್ಯಾಂಡಲ್ ವುಡ್ ದಿಗ್ಗಜರ ಫೋಟೋಗಳಿವೆ.
ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್, ರವಿಚಂದ್ರನ್, ವಜ್ರಮುನಿ ಪೋಸ್ಟ್ ಗಳು ಸೆಟ್ ನಲ್ಲಿ ರಾರಾಜಿಸ್ತಿವೆ.
ಈ ಹಿಂದೆ ಸುದೀಪ್ ‘ನಲ್ಲ’ ಸಿನಿಮಾದಲ್ಲಿ ಲೋಕನ್ ಬಾಯ್ ಆಗಿ, ಪ್ರೇಮಿಯಾಗಿ ಕಾಣಿಸಿಕೊಂಡಿದ್ದರು. ಅಡ್ಡ, ಸೆಟ್ ಅರೆಬರೆ ಪೇಟಿಂಗ್ ಚಿತ್ರದಲ್ಲಿದ್ದವು. ಇದೀಗ ಪೈಲ್ವಾನ್ ನಲ್ಲೂ ಇಂಥಾ ಸೆಟ್ ಕಾಣಿಸಿಕೊಂಡಿದ್ದು, ಚಿತ್ರದ ಬಗೆಗಿನ ಕುತೂಹಲ ಹೆಚ್ಚಿದೆ. ಸುದೀಪ್ ಟ್ಟೀಟರ್ ನಲ್ಲಿ ಈ ಫೋಟೋ ಪೋಸ್ಟ್ ಮಾಡಿದ್ದಾರೆ.