ಪತ್ನಿಯರು ತಮ್ಮ ಪತಿಯಂದಿರ ಸೆಕ್ಸ್ ಸೀಕ್ರೆಟ್ ಗಳನ್ನು ಬಿಚ್ಚಿಟ್ಟಿದ್ದಾರೆ. ಎನ್ ಜಿಒವೊಂದು ಮಹಿಳೆಯರ ಸೆಕ್ಸ್ ಲೈಫ್ ಬಗ್ಗೆ ಸಮೀಕ್ಷೆಯನ್ನು ಹಮ್ಮಿಕೊಂಡಿತ್ತು. ಈ ಸಮೀಕ್ಷೆ ವೇಳೆ ಕೆಲವು ಮಹಿಳೆಯರು ತಮ್ಮ ಪತಿ ಸೆಕ್ಸ್ ಮಾಡುವಾಗ ಯಾವ ರೀತಿ ವರ್ತಿಸುತ್ತಾರೆ ಅನ್ನೋದನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದಾರೆ.
ಮದುವೆಯಾಗಿ ಹೆಚ್ಚು ಕಮ್ಮಿ ಒಂದು ವರ್ಷ ಆಗಿದೆ. ನನ್ನ ಪತಿಗೆ ಸೆಕ್ಸ್ ವಿಚಾರದಲ್ಲಾಗಲಿ, ನನ್ನ ಬಗ್ಗೆಯಾಗಲಿ ಒಂಚೂರು ಪೇಶೆನ್ಸ್ ಅನ್ನೋದಿಲ್ಲ. ಮೈಮೇಲೆ ಕ್ರೂರವಾಗಿ ಬಿದ್ದು ತೃಷೆ ತೀರಿಸಿಕೊಳ್ತಾರೆ. ಸೆಕ್ಸ್ ನ ಅಂತರಂಗ ಗೊತ್ತಿಲ್ಲ ಎಂದು ಮಹಿಳೆಯೊಬ್ಬರು ಹೇಳಿದ್ದಾರಂತೆ..
ಕೆಲವು ದಿನಗಳ ಹಿಂದಷ್ಟೇ ಮದುವೆಯಾದ ಮಹಿಳೆ ಸಹ ಇದನ್ನೇ ಹೇಳಿದ್ದು, ತಾನು ಪತಿ ಜೊತೆ ಬಹುಕಾಲ ಸುಖವಾಗಿ ಬಾಳುವ ಸೂಚನೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು ಮಹಿಳೆಯರು ತಮ್ಮ ಪತಿ ತಮಗೆ ಇಷ್ಟ ಇಲ್ಲದಾಗಲೂ ಕಾಮತೃಷೆ ತೀರಿಸಿಕೊಳ್ಳುವುದರಿಂದ ಲೈಂಗಿಕ ಕ್ರೀಯೆಯ ಮಧುರ ಅನುಭವ ಆಗುತ್ತಿಲ್ಲ. ನಾವು ದೂರಾಗುತ್ತೇವೋ ಎಂಬ ಭಯ ಆಗುತ್ತಿದೆ ಎಂದಿದ್ದಾರೆ.
ಪತಿ ವಿದ್ಯಾವಂತ ಆಗಿದ್ದಾರೆ. ಆದರೆ, ಲೈಂಗಿಕ ಜ್ಞಾನವಿಲ್ಲ ಎಂಬ ಮಾತು ಕೆಲವು ಮಹಿಳೆಯರಿಂದ ಕೇಳಿಬಂದಿದೆ.