ಟಿಸಿಎಲ್ ಸಬ್ ಬ್ರಾಂಡ್ ಐಫಾಲ್ಕನ್ ಸಂಸ್ಥೆಯು ಗೂಗಲ್ ಸರ್ಟಿಫೈಡ್ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಈಗಾಗಲೇ ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್ ಟಿವಿ ಗಳನ್ನು ಕಾಣಬಹುದಾಗಿದೆ. ಆದರೆ, ಅವುಗಳೆಲ್ಲಕ್ಕಿಂತ ಭಿನ್ನವಾಗಿ ಕಾಣಿಸಿಕೊಂಡಿದೆ ಐಫಾಲ್ಕನ್ 32K2A ಟಿವಿ.
ಇದು ಆಂಡ್ರಾಯ್ಡ್ ಒರಿಯೋದಲ್ಲಿ ದಲ್ಲಿ ಕಾರ್ಯನಿರ್ವಹಿಸಲಿದೆ, ಬೆಸ್ಟ್ ಸಾಫ್ಟ್ ವೇರ್ ಆಯ್ಕೆಯನ್ನು ಹೊಂದಿದೆ.
ಇದಲ್ಲದೆ ಈ ಟಿವಿಯಲ್ಲಿ ಐಫಾಲ್ಕನ್ ಲಾಂಚ್ ಮಾಡಿರುವ ಗೂಗಲ್ ಸರ್ಟಿಫೈಡ್ ಐಫಾಲ್ಕನ್ 32K2A ಸ್ಮಾರ್ಟ್ ಟಿವಿಯಲ್ಲಿ ಗೂಗಲ್ ಅಸಿಸ್ಟೆಂಟ್ ಅನ್ನು ಕಾಣಬಹುದಾಗಿದೆ. ನಿಮ್ಮ ವಾಯ್ಸ್ ನಿಂದಲೇ ಬಳಕೆ ಮಾಡಿಕೊಳ್ಳಬಹುದಾಗಿದೆ.