No menu items!
11.1 C
Munich
Wednesday, April 29, 2026

ಭಾರತದಲ್ಲಿದ್ದಾರೆ 831 ಮಂದಿ 1000 ಕೋಟಿ ಒಡೆಯರು!

Must read

ಭಾರತದಲ್ಲಿ 1000 ಕೋಟಿ ಒಡೆಯರ ಸಂಖ್ಯೆ ಶೇ .34 ಕ್ಕೆ ಏರಿಕೆಯಾಗಿದೆ. 831 ಮಂದಿ 1000 ಕೋಟಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಹೀಗೆ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ.‌

ಭಾರತದ ಜಿಡಿಪಿ ಮೌಲ್ಯದ ಕಾಲು ಭಾಗದಷ್ಟು ಈ ಸಾವಿರ ಕೋಟ್ಯಾಧಿಪತಿಗಳೇ ಇದ್ದಾರೆ.


ರಿಲಯನ್ಸ್ ನ ಮುಕೇಶ್ ಅಂಬಾನಿ‌3.71 ಲಕ್ಷ ಕೋಟಿ ರೂ ನಿವ್ವಳ ಆಸ್ತಿಯೊಂದಿಗೆ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಬಾಕ್ಲೇರ್ ಸ್ ಹರೂನ್ ಇಂಡಿಯಾ ಶ್ರೀಮಂತರ ಪಟ್ಟಿ ತಿಳಿಸಿದೆ. 2017 ರ ಶ್ರೀಮಂತರ ಪಟ್ಟಿಗೆ ಹೋಲಿಸಿದರೆ 2018 ರಲ್ಲಿ 214 ಮಂದಿ ಈ ಪಟ್ಟಿಯಲ್ಲಿ ಸೇರಿದ್ದಾರೆ.‌2016 ರಿಂದ ಇಲ್ಲಿಯವರೆಗೆ 339 ರಿಂದ 831 ಕ್ಕೆ ಏರಿಕೆಯಾಗಿದೆ.
ಬೆಂಗಳೂರು ಮೂರನೇ ಸ್ಥಾನದಲ್ಲಿದೆ. 233 ಜನರೊಂದಿಗೆ ಅತಿ ಹೆಚ್ಚು ಆಗರ್ಭ ಶ್ರೀಮಂತರನ್ನು ಹೊಂದಿದ ನಗರ ನಮ್ಮ ಬೆಂಗಳೂರು. 163 ಶ್ರೀಮಂತರೊಂದಿಗೆ ದೆಹಲಿ 2 ಮತ್ತು 70 ಶ್ರೀಮಂತರೊಂದಿಗೆ ಬೆಂಗಳೂರು 3ನೇ ಸ್ಥಾನದಲ್ಲಿದೆ.

ಆಗರ್ಭ ಶ್ರೀಮಂತರ ಸರಾಸರಿ ವಯಸ್ಸು 60 ವರ್ಷ, ಓಯೋ ರೂಮ್ಸ್‌ನ ರಿತೇಶ್‌ ಅಗರ್‌ವಾಲ್‌ (24 ವರ್ಷ), ಎಂಡಿಎಚ್‌ ಮಸಾಲಾದ ಧರ್ಮಪಾಲ್‌ ಗುಲಾಟಿ (95) ಅತ್ಯಂತ ಹಿರಿಯ ಶ್ರೀಮಂತರಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article