ಎಚ್ಚರ ಭಾರತಕ್ಕೂ ಬರಲಿದೆ ಝಿಕಾ ವೈರಸ್..?!

Date:

ಭಾರತಕ್ಕೆ ಹೊಸ ವೈರಸ್ ಬರಲಿದೆ..! ಅಮೆರಿಕಾ, ಬ್ರೆಜಿಲ್ ಆಫ್ರಿಕಾ, ಯರೋಪ್ ಖಂಡದ 25 ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿ ಮಾಡಿರುವ ಝಿಕಾ ವೈರಸ್ ಭಾರತಕ್ಕೆ ಬಂದರೂ ಬರಬಹುದೆಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳೇ ತಿಳಿಸಿದ್ದಾರೆ.
ಝಿಕಾ ಕಾಯಿಲೆ ಡೇಂಗ್ಯೂ, ಚಿಕನ್ ಗುನ್ಯ ರೋಗದಂತೆ ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದೆ..! ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಕಾಯಿಲೆ ಹರಡುತ್ತದೆ..! ದೈಹಿಕ ಸಂಪರ್ಕ, ರಕ್ತದಿಂದಲೂ ಹರಡುವ ಸಾಧ್ಯತೆಯೂ ಇದೆ..! ಈಗಾಗಗಲೇ ರಕ್ತದಿಂದ 1, ದೈಹಿಕ ಸಂಪರ್ಕದಿಂದ 2 ಝಿಕಾ ಹರಡಿರುವ ಬಗ್ಗೆ ವರದಿಯಾಗಿದೆ..! ಈ ಝಿಕಾ ಸೋಂಕು ತಗಲಿದ ತಕ್ಷಣ ರೋಗದ ಲಕ್ಷಣ ಕಂಡು ಬರಲ್ಲ..!ವಾರದ ನಂತರ ನಿಧಾನಕ್ಕೆ ಜ್ವರ, ಕೀಲುನೋವು, ವಾಂತಿ, ಕಣ್ಣುರಿ, ಕೆಂಪಕಣ್ಣು, ಮೈ ಮೇಲೆ ಗುಳ್ಳೆಗಳು ಕಂಡು ಬರುತ್ತವೆ..! ಈ ವೈರಸ್ಗಳು ಮಕ್ಕಳಲ್ಲಿ ತಲೆ ಮತ್ತು ಮಿದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವಂತೆ..! ಲ್ಯಾಟಿನ್ ಅಮೇರಿಕಾದಲ್ಲಂತೂ ಈ ವೈರಸ್ ದೆಸೆಯಿಂದಾಗಿ 2018ರವರೆಗೆ ಗರ್ಭಧರಿಸ ಬೇಡಿ ಅಂತ ತಜ್ಞ ವೈದ್ಯರುಗಳು ಸಲಹೆ ನೀಡಿದ್ದಾರೆ..! ಇಂಥಾ ಹೆಮ್ಮಾರಿ ಭಾರತಕ್ಕೂ ಬರಬಹುದೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ..! ಇರೋ ರೋಗ-ರುಜಿನಗಳೇ ಹೆಚ್ಚಾಗಿವೆ..! ಈಗ ಝಿಕಾ ಅನ್ನೋದು ಬಂದ್ರೆ ಮತ್ತಷ್ಟು ಕಷ್ಟ..! ಯಾವುದಕ್ಕೂ ಹುಷಾರಾಗಿರೋಣ ಮಾರಾಯ್ರೆ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...