ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಮದುವೆ ಆಗುತ್ತಿದ್ದಾರೆ.
ಬೆಂಗೂರಿನ ಯಾಂತ್ರಿಕ ಜೀವನ ಸಾಕೆಂದು ಬೆಂಗಳೂರು ಮತ್ತು ಸಿನಿಮಾ ರಂಗ ಬಿಟ್ಟು ಊರಿನ ಕಡೆ ಹೋಗುತ್ತಿರುವುದಾಗಿ ಪ್ರಥಮ್ ಇತ್ತೀಚೆಗೆ ಹೇಳಿದ್ದರು.
ನಟಭಯಂಕರ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಇದೇ ತನ್ನ ಕೊನೆಯ ಸಿನಿಮಾ ಅಂತಲೂ ಅವರು ಹೇಳಿದ್ದಾರೆ.
ಇದೀಗ ಇವರ ಮದುವೆ ಸುದ್ದಿ ಹೊರ ಬಿದ್ದಿದೆ.
ಊರಿಗೆ ಹೋಗಿ ಕೃಷಿ ಮಾಡಬೇಕೆಂದರುವ ಒಳ್ಳೆಯ ಹುಡುಗ ಸಂಪ್ರದಾಯಸ್ಥ ಹುಡುಗಿಯನ್ನು ಮದುವೆ ಆಗುತ್ತೇನೆ. ಹುಡುಗಿ ವೆಜಿಟೇರಿಯನ್ ಆಗಿರಬೇಕು ಎಂದು ಪ್ರಥಮ್ ಹೇಳಿದ್ದಾರೆ. ಹುಡುಗಿ ಯಾರೆಂದು ಬಹಿರಂಗಪಡಿಸಿಲ್ಲ.
ಇನ್ನು ಪ್ರಥಮ್ ಅಭಿನಯದ ‘ಎಂಎಲ್ ಎ’ ನವೆಂಬರ್ 9ರಂದು ರಿಲೀಸ್ ಆಗುತ್ತಿದೆ.
ನಟಭಯಂಕರ ಸಿನಿಮಾ ಮುಗಿದ ಮೇಲೆ ಊರಿನ ಕಡೆ ಹೋಗುತ್ತಾರಂತೆ .ನಟಭಯಂಕರ ಪ್ರಥಮ್ ಅವರ ಕೊನೆಯ ಮೂವಿಯಂತೆ.