ಹೆಣ್ಣಿಗೆ ಕನ್ಯತ್ವ ಮುಖ್ಯ. ಮದ್ವೆ ಆಗೋವರೆಗೂ ಕನ್ಯತ್ವ ಉಳಿಸಿಕೊಳ್ಬೇಕು. ಆದ್ರೆ, ಕೇವಲ ಲೈಂಗಿಕ ಸಂಪರ್ಕದಿಂದ ಕನ್ಯತ್ವ ಪೊರೆ ಹೋಗಲ್ಲ. ಈಗೀಗ ಹೆಣ್ಣು ಪುರಷರಂತೆ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದಲೂ ಕನ್ಯತ್ವ ಪೊರೆ ಮರೆ ಆಗುತ್ತದೆ.
ಆದರೆ, ಪುರಯಷರು ತನ್ನವಳು ಕನ್ಯತ್ವ ಉಳಿಸಿಕೊಂಡಿರಬೇಕೆಂದು ಬಯಸಿರುತ್ತಾರೆ.
ಈಗ ಕನ್ಯತ್ವ ಪ್ರೂವ್ ಮಾಡೋಕು ಮಾತ್ರೆಗಳು ಬಂದಿವೆ.ಈ ಮಾತ್ರೆಗಳನ್ನು ಯೋನಿಯೊಳಗೆ ಸೇರಿಸಿಕೊಂಡರೆ ಕನ್ಯತ್ವ ಪ್ರೂವ್ ಮಾಡಬಹುದು. ಕನ್ಯತ್ವ ಪೊರೆ ಹೋದಾಗ ಆಗುವ ರಕ್ತಸ್ರಾವದಂತೆಯೇ ಈ ಮಾತ್ರೆ ಮಾಡುತ್ತದೆ.
ಲೈಂಗಿಕ ಕ್ರಿಯೆ ಮಾಡುವ 45-60 ನಿಮಿಷಗಳಿಗೂ ಇದನ್ನು ಯೋನಿಯೊಳಗೆ ಸೇರಿಸಿಕೊಳ್ಳಬೇಕು. ಮಾತ್ರೆಯನ್ನು 7 ಸೆ.ಮೀ.ನಷ್ಟು ಯೋನಿಯೊಳಗೆ ಹಾಕಬೇಕು.ಈ ಮಾತ್ರೆ ಕರಗಲು 45-60 ನಿಮಿಷ ಬೇಕಾಗುತ್ತದೆ.
ಈ ಮಾತ್ರೆಯನ್ನು ಬಳಸುವಾಗ ಕೈ ಹಾಗೂ ಯೋನಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ಈ ಮಾತ್ರೆಯನ್ನು ಸೇವಿಸಬಾರದು. ಯೋನಿಗೆ ಮಾತ್ರ ಬಳಸಬೇಕುಮೂತ್ರ ವಿಸರ್ಜಿಸುವ ಜಾಗಕ್ಕೆ ಹೋಗದಂತೆ ಎಚ್ಚರವಹಿಸಬೇಕು. ಆದರೆ ಮುಖ್ಯವಾಗಿ ಗಮನಿಸಬೇಕಾದ ವಿಷಯ ಇದ್ರಿಂದ ಸೈಡ್ ಎಫೆಕ್ಟ್ ಕೂಡ ಇದೆ.