ಆಟೋಮೊಬೈಲ್ ಕ್ಷೇತ್ರದಲ್ಲಿ ಟೊಯೋಟಾ ಹೆಸರು ಜನಪ್ರಿಯ. ಅಂತೆಯೇ ಈ ಸಂಸ್ಥೆಯ ಸೇವೆಗಳನ್ನು ಗ್ರಾಹಕರಿಗೆ ತಲುಪಿಸುವ ಅದೆಷ್ಟೋ ಜನಪ್ರಿಯ ಶೋರೂಂಗಳಿವೆ. ಅವುಗಳಲ್ಲಿ ನಂದಿ ಟೊಯೋಟಾ ಕೂಡ ಒಂದು.
ಈ ನಂದಿ ಟೊಯೋಟಾದವರು ಸದಾ ಗ್ರಾಹಕ ಸ್ನೇಹಿ. ಒಮ್ಮೆ ಇವರಲ್ಲಿಗೆ ಭೇಟಿಕೊಟ್ಟವರು ಮತ್ತೆ ಇಷ್ಟದ ವಾಹನಕೊಳ್ಳಲು ಇಲ್ಲಿಗೇ ಹೋಗುತ್ತಾರೆ. ತಮ್ಮ ಸ್ನೇಹಿತರಿಗೂ ನಂದಿ ಟೊಯೋಟಾದಲ್ಲಿ ಕೊಳ್ಳು ಎಂದು ಸಜೆಸ್ಟ್ ಮಾಡ್ತಾರೆ.
ಇಷ್ಟರಮಟ್ಟಿಗೆ ನಂದಿ ಟೊಯೋಟಾ ಗ್ರಾಹಕರ ವಿಶ್ವಾಸ, ನಂಬಿಕೆಯನ್ನುಗಳಿಸಿಕೊಂಡಿದೆ.
ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಇದು ಒಂದಲ್ಲ ಒಂದು ರೀತಿಯ ಆಫರ್ ಗಳನ್ನು ನೆಚ್ಚಿನ ಗ್ರಾಹಕರಿಗೆ ನೀಡುತ್ತಲೇ ಇರುತ್ತದೆ. ಇದೀಗ ಹಬ್ಬದ ಟೈಮ್. ಈಗ ಗ್ರಾಹಕರಿಗೆ ಉಡುಗೊರೆ ನೀಡದೇ ಇರಲು ಸಾಧ್ಯವೇ.
ನಂದಿ ಟೊಯೋಟಾ ಕ್ಯಾಬ್ ಡ್ರೈವರ್ ಗಳಿಗೆ ಸ್ಪೆಷಲ್ ಆಫರ್ ಗಳನ್ನು ನೀಡಿದೆ.
ಕಾರು ಖರೀದಿ ಮಾಡಿದರೆ 12 ಲಕ್ಷ ರೂವರೆಗಿನ ಬಹುಮಾನ ನಿಮ್ಮದಾಗಬಹುದು.
ಈ ಫೆಸ್ಟಿವಲ್ ಸೀಸನ್ ಗಾಗಿ ನಂದಿ ಟೊಯೋಟಾ ಇಂಥಾ ಒಂದು ಭರ್ಜರಿ ಆಫರ್ ನೀಡಿದೆ. ‘ಕಾರು ಕೊಳ್ಳಿ 12 ಲಕ್ಷ ಗೆಲ್ಲಿ’..! ಲಕ್ಕಿಡ್ರಾ ಮೂಲಕ ವಿವಿಧ ರೀತಿಯಲ್ಲಿ ಈ ಬಹುಮಾನ ನಿಮ್ಮದಾಗುತ್ತದೆ.
ಬೆಂಗಳೂರಿನ ಹೊಸೂರು ರೋಡ್, ಕೆ.ಪಿ ರೋಡ್, ಬೊಮ್ಮನಹಳ್ಳಿ ,ಬಾಣಸವಾಡಿ, ವೈಟ್ ಫೀಲ್ಡ್, ಬಿ.ಜಿ ರೋಡ್, ಕೆ.ಆರ್ ರೋಡ್ ಗಳಲ್ಲಿನ ಶೋರೂಂಗಳಲ್ಲಿ ಈ ಆಫರ್ ಇದೆ.
ನವೆಂಬರ್ 30ರವರೆಗೆ ಮಾತ್ರ ಈ ಆಫರ್ ಇರುವುದರಿಂದ ಬೇಗನೇ ಬಂದು ಕಾರು ಕೊಳ್ಳಿ ಬಹುಮಾನ ನಿಮ್ಮದಾಗಿಸಿಕೊಳ್ಳಿ ಅಂತಿದ್ದಾರೆ ನಂದಿ ಟೊಯೋಟಾದವರು.