ಅಕ್ಷರಾ ಹಾಸನ್ ಅವರ ಖಾಸಗಿ ಫೋಟೊಗಳನ್ನ ಲೀಕ್ ಮಾಡಿದ ಮಹಾನುಭಾವ ಇವನಂತೆ!!?

Date:

ಅಕ್ಷರಾ ಹಾಸನ್ ಅವರ ಖಾಸಗಿ ಫೋಟೊಗಳನ್ನ ಲೀಕ್ ಮಾಡಿದ ಮಹಾನುಭಾವ ಇವನಂತೆ!!?

ಮೊನ್ನೆ‌ಮೊನ್ನೆಯಷ್ಟೆ ಕಮಾಲ್ ಹಾಸನ್ ಪುತ್ರಿ ಸೋಶಿಯಲ್ ಮೀಡಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು.. ಅವರ ಖಾಸಗಿ ಫೋಟೊಗಳು ಇಂಟರ್‌ನೆಟ್ ತುಂಬಾ ಓಡಾಡೋಕೆ‌ ಶುರು ಮಾಡಿತ್ತು.. ಈಕೆಗೆ ಗೊತ್ತಿಲ್ಲದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಹೊರ ಬಿದ್ದ ಫೋಟೊಗಳ ಬಗ್ಗೆ ಆಕ್ರೋಶವನ್ನ ಸಹ ಹೊರ ಹಾಕಿದ್ರು ಅಕ್ಷರಾ

ಇಷ್ಟಕ್ಕೆ ಸುಮ್ಮನಾಗದ ಅಕ್ಷರಾ ಹಾಸನ್ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.. ಈ ಸಂಧರ್ಭದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಆತನೊಬ್ಬನ ಮೇಲೆ ಅನುಮಾನ ಮಾಡಿತ್ತುಅವನೇ ತನುಜ್.. ಈತ ಅಕ್ಷರಾ ಹಾಸನ್ ರ ಮಾಜಿ ಬಾಯ್ ಫ್ರೆಂಡ್.. ಕೆಲ ವರ್ಷಗಳ ಹಿಂದೆ ಇಬ್ಬರು ಡೇಟ್ ಮಾಡುತ್ತಿದ್ರು.. ಈ ಸಂದರ್ಭದಲ್ಲಿ ಅಕ್ಷರಾ ತನ್ನ ಖಾಸಗಿ ಫೋಟೊಗಳನ್ನ ಆತನಿಗೆ ಸೆಂಡ್ ಮಾಡಿದ್ರಂತೆ‌‌‌

ಬಟ್ ಈ ಬಗ್ಗೆ ಸ್ಪಷ್ಟನೆ ನೀಡಿರುವ ತನುಜ್ ಕಡೆಯವರು ಇದಕ್ಕೂ ತನುಜ್ ಗೂ ಯಾವುದೇ ಸಂಬಂಧವಿಲ್ಲ.. ಇಬ್ಬರು ರಿಲೇಶನ್ ಶಿಪ್ ನಲ್ಲಿ ಇದ್ದಾಗ ಈ ಫೋಟೊ ಹಂಚಿಕೊಂಡಿರುವುದು ನಿಜ.. ಆದರೆ ಲೀಕ್ ಮಾಡಿರುವುದು ತನುಜ್ ಕಡೆಯಿಂದ ಅಲ್ಲ ಎಂದಿದ್ದಾರೆ..  ಇಬ್ಬರು ಸಮ್ಮತಿಯ ಮೂಲಕ ದೂರವಾಗಿದ್ದು, ಈಗ ಸ್ನೇಹಿತರಾಗಿದ್ದಾರೆ ಎಂದಿದ್ದಾರೆ

Share post:

Subscribe

spot_imgspot_img

Popular

More like this
Related

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ ಅಂತ್ಯಕ್ರಿಯೆ 

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ...

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ...

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಹ್ಯಾಂಡಸಮ್ ಟೀಚರ್ ಅಂಡ್...