ನಾಳೆ ಯಶ್ ರಾಧಿಕ ಪಂಡಿತ್ ಗೆ ಪಾಲಿಗೆ ಮರೆಯಲಾಗದ ದಿನವಾಗಿ ಉಳಿಯಲಿದೆ..!! ಯಾಕೆ ಗೊತ್ತಾ..?

Date:

ನಾಳೆ ಯಶ್ ರಾಧಿಕ ಪಂಡಿತ್ ಗೆ ಪಾಲಿಗೆ ಮರೆಯಲಾಗದ ದಿನವಾಗಿ ಉಳಿಯಲಿದೆ..!! ಯಾಕೆ ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಹಾಗೆ ರಾಧಿಕ ಪಂಡಿತ್ ಜೋಡಿ ಸ್ಯಾಂಡಲ್ ವುಡ್ ನ ಸಖತ್ ಪೇರ್ ಗಳಲ್ಲಿ ಒಂದು.. ಇದೇ ಡಿಸಂಬರ್ 9 ಕ್ಕೆ ಈ ಜೋಡಿ ದಾಪಂತ್ಯ ಜೀವನಕ್ಕೆ ಕಾಲಿರಿಸಿ 2 ವರ್ಷ ಕಳೆಯಲಿದೆ.. ಜೊತೆಗೆ ಸದ್ಯದಲ್ಲೆ ಇವರ ಮನೆ ಮನವನ್ನ ಸೇರಲು‌ ಮುದ್ದಾದ ಮಗುವಿನ ಆಗಮನವು ಆಗಲಿದೆ

ಹೀಗಾಗೆ ತುಂಬು ಗರ್ಭಿಣಿಯಾದ ತನ್ನ ಮಡದಿಯ ಸೀಮಂತ ಕಾರ್ಯಕ್ರಮಕ್ಕೆ ಯಶ್ ಹಾಗು ರಾಧಿಕ ಕುಟುಂಬದವರು ಸಿದ್ದತೆಯನ್ನ ನಡೆಸಿದ್ದಾರೆ.. ಬೆಂಗಳೂರಿನ ತಾಜ್ ವೆಸ್ಟ್ಂಡ್ ಹೊಟೇಲ್ ನಲ್ಲಿ ಈ ಶುಭ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.. ಈ ಸೀಮಂತ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಹಾಗೆ ಆಪ್ತರಿಗೆ ಆಹ್ವಾನ ನೀಡಲಾಗಿದೆ..

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...