ಮೈದುನ ಧ್ರುವಾ ಸರ್ಜಾನ ಭಾವಿ ಪತ್ನಿಯ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ..?

Date:

ಮೈದುನ ಧ್ರುವಾ ಸರ್ಜಾನ ಭಾವಿ ಪತ್ನಿಯ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ..?

ಕೆಲದಿನಗಳಿಂದ ಧ್ರುವಾ ಸರ್ಜಾ ಮದುವೆ ವಿಚಾರ ಸ್ಯಾಂಡಲ್ವುಡ್ ಅಂಗಳದಲ್ಲಿ ಹೆಚ್ಚೆ ಸದ್ದು ಮಾಡಿದೆ.. ಬಹದ್ದೂರ್ ಹುಡಗನನ್ನ ತಮ್ಮ ಹೃದಯ ಸಿಂಹಾಸನದಲ್ಲಿ ಇಟ್ಟುಕೊಂಡು ರಾಜನ ಹಾಗೆ ಕಾಣುತ್ತಿದ್ದ ಅದೆಷ್ಟೋ ಹೆಣ್ ಹೈಕ್ಳ ಹಾರ್ಟ್ ಬ್ರೇಕ್ ಆಗಿದೆ.. ತಾನು ಮದುವೆಯಾಗ್ತಿದ್ದೇನೆ, ಅದು ಸಹ ಲವ್ ಮ್ಯಾರೇಜ್, ಮನೆಯಲೆಲ್ಲ ಒಪ್ಪಿದ್ದಾರೆ ಅನ್ನೋ ವಿಚಾರವನ್ನ ಧ್ರುವಾ ಸ್ಪಷ್ಟ ಪಡೆಸಿದ್ದಾರೆ.. ಹೀಗಾಗೆ ಹೆಣ್ಮಕ್ಳು ಸಾನೆ ಬೇಜಾರೆ ಮಾಡ್ಕೊಂಡರ್ವೆ..

ಈ ನಡುವೆ ಬಹದ್ದೂರ್ ನ ರಾಜಕುಮಾರಿ ಪ್ರೇರಣ ಶಂಕರ್ ಅವರ ಬಗ್ಗೆ ಚಿರಂಜೀವಿ ಸರ್ಜಾ ಪತ್ನಿ, ಧ್ರುವಾ ಸರ್ಜಾ ಅತ್ತಿಗೆ ಮಾತನಾಡಿದ್ದಾರೆ.. ಪ್ರೇರಣ ಅವರನ್ನ ಚಿರಂಜೀವಿ ಸರ್ಜಾ ಮದುವೆಗೂ ಮುಂಚಿನಿಂದಲೂ ನೋಡಿದ್ದು, ಆಕೆ ಒಳ್ಳೆ ಹುಡುಗಿಯಾಗಿದ್ದಾಳೆ.. ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳಾಗಿದ್ದು, ಧ್ರುವಾಗೆ ಪರ್ಫೆಕ್ಟ್ ಜೋಡಿ ಎಂದಿದ್ದಾರೆ

ಇಡೀ ನಮ್ಮ ಕುಟುಂಬ ಕಲಾವಿದರಿಂದ ತುಂಬಿದ್ದು, ಪ್ರೇರಣ ನಮ್ಮ ಫ್ಯಾಮಿಲಿಯಲ್ಲಿ ಒಬ್ಬಳಾಗ್ತಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ.. ಸದ್ಯಕ್ಕೆ ಅಣ್ಣ ಅತ್ತಿಗೆ ಜೊತೆಗೆ ಎಂಗೇಜ್ಮೆಂಟ್ ತಯಾರಿಯಲ್ಲಿದ್ದಾರೆ ಧ್ರುವಾ ಸರ್ಜಾ.. ನಿಶ್ಚಿತಾರ್ಥದ ದಿನದಂದೆ ಮದುವೆ ಡೇಟ್ ಫಿಕ್ಸ್ ಆಗಲಿದೆ.. ಸದ್ಯ ಧ್ರುವಾ ಬಗ್ಗೆ ಇದುವರೆಗು ಕೇಳಿ ಬರುತ್ತಿದ್ದ ಗಾಸಿಪ್ ಗಳಿಗೆ ಈ ವಿಚಾರದ ಮೂಲಕ ಫುಲ್ ಸ್ಟಾಪ್ ಬಿದ್ದಂತಾಗಿದೆ ಅಂತ ಮೇಘನಾ ರಾಜ್ ಹೇಳಿದ್ದಾರೆ..

Share post:

Subscribe

spot_imgspot_img

Popular

More like this
Related

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42 ಭಾರತೀಯರು ಸಾವು

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42...

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ ಏರಿಕೆ

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ...

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...