ಅಂತುಇಂತು ಶಬರಿಮಲೆ ದೇವಸ್ಥಾನ ಪ್ರವೇಶಿಸಿದ ಇಬ್ಬರು ಮಹಿಳೆಯರು..!!
800 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಶಬರಿಮಲೆ ನಿಯಮವು ಇಂದು ಅಂತ್ಯ ಕಂಡಿದೆ.. ಹೌದು, 10 ರಿಂದ 50 ವರ್ಷದ ಮಹಿಳೆಯರನ್ನ ಶಬರಿಮಲೆ ಅಯ್ಯಪನ್ನ ದರ್ಶನಕ್ಕೆ ನಿಷೇಧಿಸಲಾಗಿತ್ತು.. ಕಾರಣ ಅವರು ಋತುಮತಿಯರಾಗಿರುತ್ತಾರೆ ಎಂಬುದು.
ಆದರೆ ಇಂದು ಮುಂಜಾನೆ ಇಬ್ಬರು ಮಹಿಳೆಯರಾದ ಬಿಂದು(42) ಕನಕದುರ್ಗ ಎಂಬುವರು ಅಯ್ಯಪ್ಪ ಸ್ವಾಮಿ ದೇಗುಲವನ್ನ ಪ್ರವೇಶ ಮಾಡಿದ್ದಾರೆ.. ಈ ಮೂಲಕ ಶತಮಾನಗಳಿಂದ ನಡೆದು ಬಂದ ಸಂಪ್ರಾದಯಕ್ಕೆ ಬ್ರೇಕ್ ಬಿದ್ದಿದೆ.. ಇಂದು ಮುಂಜಾನೆ 3.45 ರ ಸುಮಾರಿಗೆ ಈ ಇಬ್ಬರು ಮಹಿಳೆಯರು ದೇವಸ್ಥಾನವನ್ನ ಪ್ರವೇಶಿಸಿ ವಾಪಸ್ ಆಗಿದ್ದಾರೆ..