ಮಂಡ್ಯದಿಂದ ಕಾಣೆಯಾದ ರಮ್ಯಾ ಪ್ರತ್ಯಕ್ಷವಾಗಿದ್ದು ಎಲ್ಲಿ ಗೊತ್ತಾ..??
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅಂಬರೀಶ್ ಅವರ ಅಂತಿಮ ದರ್ಶನಕ್ಕು ಬರದೆ ಇದ್ದ ಬಗ್ಗೆ ಇಡೀ ಕರುನಾಡಿನಲ್ಲಿ ದುಡ್ಡ ಸುದ್ದಿಯಾಯ್ತು.. ಈಕೆ ಬರದ ಬಗ್ಗೆ ಅಂಬಿ ಅಭಿಮಾನಿಗಳು ಆಕ್ರೋಶವನ್ನ ವ್ಯಕ್ತಪಡೆಸಿದ್ರು.. ಈ ನಡುವೆ ರಮ್ಯಾ ಮಂಡ್ಯದಲ್ಲಿದ್ದ ತಮ್ಮ ಮನೆಯನ್ನ ರಾತ್ರೋರಾತ್ರಿ ಖಾಲಿ ಮಾಡಿ ಬಿಟ್ರು.. ರಮ್ಯಾ ನಡೆಯ ಬಗ್ಗೆ ಯಾರಿಗು ಮಾಹಿತಿ ಇಲ್ಲದಂತಾಗಿತ್ತು.. ಸದ್ಯ ತನ್ನ ಟ್ವಿಟ್ ಗಳ ಮೂಲಕ ನ್ಯೂಸ್ ನಲ್ಲಿರುವ ರಮ್ಯಾ ಮೇಡಂ ಈಗ ಭಾರತದಿಂದ ಹೊರಗೆ ಕಾಣಿಸಿಕೊಂಡಿದ್ದಾರೆ…
ಹೌದು, ಕಾಲಿನಲ್ಲಿ ಗಾಯವಾಗಿ ಚಿಕಿತ್ಸೆ ಪಡೆದುಕೊಂಡು ಈಗ ಸುಧಾರಸಿಕೊಂಡಿದ್ದು, ಸೀದಾ ಖಾಸಗಿ ಪಾರ್ಟಿಯೊಂದಕ್ಕೆ ದುಬೈಗೆ ಹಾರಿದ್ದಾರೆ.. ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು, ರಾಜ್ಯ ಸಚಿವರೊಬ್ಬರ ಸಹೋದರ ಹಾಜರಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..