ಬಿಗ್ ಬಾಸ್ ಮನೆ ಅಂದ್ಮೇಲೆ ಅಲ್ಲೊಂದು ಲವ್ ಸ್ಟೋರಿ ಇರೋದು ಕಾಮನ್. ಇದೇ ರೀತಿ ಸೀಸನ್ 6ರಲ್ಲೂ ಆಕ್ಷತಾ ಹಾಗೂ ರಾಕೇಶ್ ನಡುವಿನ ಸ್ನೇಹ ಸಂಬಂಧ ಹೆಚ್ಚು ಸದ್ದು ಮಾಡಿತ್ತು. ಆದರೆ 50 ದಿನಗಳ ನಂತರ ಈ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದಕ್ಕೆ ಕಾರಣ..? ಆ ಒಬ್ಬ ವ್ಯಕ್ತಿ…? ಯಾರದು?ರಾಕೇಶ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದರು, ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನು ಸೇವ್ ಮಾಡಬೇಕಿತ್ತು. ಆ ಸಂದರ್ಭದಲ್ಲಿ ನಾಮಿನೇಟ್ ಆದವರಲ್ಲಿ ಅಕ್ಷತಾ ಮತ್ತು ಮುರಳಿ ಇದ್ದರು. ಆದ್ರೆ ರಾಕೇಶ್, ಮುರಳಿ ಅವರನ್ನು ಸೇವ್ ಮಾಡಿದರು, ಇದು ಅಕ್ಷತಾಗೆ ಬೇಸರವಾಯಿತು.
ಅಲ್ಲದೆ ಈ ಹಿಂದೆ ಅಕ್ಷತಾ ತಾನು ನಾಮಿನೇಟ್ ಆಗುವ ಮೂಲಕ ರಾಕೇಶ್ ಅವರನ್ನು ಸೇವ್ ಮಾಡಿದರು. ರಾಕೇಶ್ ನಾಯಕನಾದಗ ಆಕ್ಷತಾ ತನನ್ನು ಸೇವ್ ಮಾಡುತ್ತಾರೆ ಎಂದು ನೀರಿಕ್ಷಿಸಿದರು. ಆದರೆ ನನ್ನನ್ನು ಸೇವ್ ಮಾಡಿದ್ರು ಹೀಗಾಗಿ ನಾನೇ ಇವರಿಬ್ಬರು ಬೇರೆಯಾಗಲು ಕಾರಣ ಎಂದು ಮುರಳಿ ಹೇಳಿಕೊಂಡರು.
ಆಕ್ಷತಾ ಹಾಗೂ ರಾಕೇಶ್ ನಡುವೆ ಸಂಬಂಧದಲ್ಲಿ ಬಿರುಕಿಗೆ ಕಾರಣ ಆ ಒಂದು ವ್ಯಕ್ತಿ.. ಯಾರದು.. ?
Date: