ಭಾರತದಲ್ಲಿ ಸಿದ್ದವಾಗ್ತಿದೆ ಈ ಕಾರು..!! ಪ್ರತಿ ಚಾರ್ಜ್ ಗೆ 540 ಕೀ.ಮಿ ಮೈಲೇಜ್..!! ಬೆಲೆ ಎಷ್ಟು ಗೊತ್ತಾ..?
ಸದ್ಯ ಕಾರ್ ಗಳ ಮಾರುಕಟ್ಟೆ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ.. ಭಾರತೀಯ ಕಾರುಗಳು ವಿದೇಶ ಕಂಪನಿಗಳ ಜೊತೆಗೆ ಪೈಪೋಟಿಗಿಳಿದಿವೆ.. ಮತ್ತೊಂದು ಕಡೆ ಡಿಸೇಲ್ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದು, ಮುಂದಿನ ದಿನಗಳಲ್ಲಿ ಚಾರ್ಜ್ ಮಾಡಬಲ್ಲ ಕಾರ್ ಗಳ ಮಾರಟ ಹೆಚ್ಚಾಗಲಿದೆ.. ಹೀಗಾಗೆ ಭಾರತಕ್ಕೆ ಕಾಲಿಡಲಿದೆ ಲಂಡನ್ ಮೂಲದ ಲೌರೆಟಿ ಕಾರು ಕಂಪನಿ..
ಸದ್ಯ ಭಾರತದಲ್ಲಿ ಎಲೆಕ್ಟ್ರಿಕಲ್ SUV ಕಾರು ಬಿಡುಗಡೆ ಮಾಡಲು ಮುಂದಾಗಿದ್ದು, ಭಾರತದಲ್ಲೇ ಕಾರು ಘಟಕವನ್ನ ಸ್ಥಾಪಿಸಿ ಮಾರುಕಟ್ಟೆಗೆ ಬಿಡಲು ಚಿಂತನೆ ನಡೆಸಿದೆ.. ಸದ್ಯ ಲೇಹ್ ನಿಂದ ಕನ್ಯಾಕುಮಾರಿ ವರೆಗಿನ 6000 ಕೀ.ಮಿನ ವಿವಿಧ ರಸ್ತೆಗಳಲ್ಲಿ ಈ ಕಾರಿನ ಪರೀಕ್ಷೆ ನಡೆಯಲ್ಲಿದ್ದು, ಇಲ್ಲಿನ ರಸ್ತೆಗಳಿಗೆ ಹೇಗೆ ಹೊಂದಿಕೊಳ್ಳಲ್ಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುತ್ತೆ..
ಆಡಿ ಕ್ಯೂ 3 ಗೆ ಪ್ರತಿಸ್ಪರ್ಧಿಯಾಗಿ ಇದನ್ನ ಮಾರುಕಟ್ಟೆಗೆ ತರಲು ಮುಂದಾಗಿದ್ದು, 40 ಲಕ್ಷ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲೌರೆರಿ ಡಿಯೊಲ್ X SUV ಸಿದ್ದವಾಗಲಿದೆ.. ವರ್ಷಕ್ಕೆ 20000 ಕಾರುಗಳನ್ನ ಮಾರುವ ಯೋಜನೆಯನ್ನ ಹೊಂದಿದೆ ಈ ಕಂಪನಿ..







