ಏರೋ ಶೋಗೆ ಭಿಗಿ ಭದ್ರತೆ.. ಇಷ್ಟೊಂದು ಭದ್ರತೆ ಕ್ರಮಗಳನ್ನ ಕೈಗೊಂಡಿದೆ ಬೆಂಗಳೂರ ಪೊಲೀಸ್..
ಬೆಂಗಳೂರು ಪೊಲೀಸ್ ಆಯುಕ್ತರ ಪತ್ರಿಕಾಗೋಷ್ಠಿ..ಏರ್ ಶೋಗೆ ಬಂದೋಬಸ್ತ್ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತರಾದ ಸುನೀಲ್ ಕುಮಾರ್.. ಎರಡು ವರ್ಷಕ್ಕೊಮ್ಮೆ ನಡೆಯುವ ಏರ್ ಶೋಗೆ ಈ ಬಾರಿ ಮತ್ತಷ್ಟು ಬಿಗಿ ಭದ್ರತೆ.. ಇದೇ ಫೆ.20 ರಿಂದ 24ರ ವರಗೆ ಏರ್ ಶೋ ನಡೆಯಲಿದೆ.. ದೇಶ ವಿದೇಶದ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟೈಟ್ ಸೆಕ್ಯೂರಿಟಿ ಮಾಡಲಾಗುತ್ತಿದೆ..
ಹೀಗಾಗೆ ಯಲಹಂಕದಲ್ಲಿ ನಡೆಯಲಿರುವ ಏರ್ ಷೋಗೆ ಮೂರು ಹಂತಗಳಲ್ಲಿ ಸೆಕ್ಯೂರಿಟಿ ಒದಗಿಸಲಾಗಿದ್ದು,
7ಡಿಸಿಪಿ
20 ಎಸಿಪಿ
90 ಪೊಲೀಸ್ ಇನ್ಸ್ಪೆಕ್ಟರ್
161 ಪಿಎಸ್ ಐ
1900 ಎಎಸ್ ಐ ಹಾಗೂ ಪೇದೆಗಳು
11ಕೆ ಎಸ್ ಆರ್ ಪಿ ತುಕಡಿ
05 ಸಶಸ್ತ್ರ ಮೀಸಲು ಪಡೆ
2 qrt ತುಕಡಿಗಳು ಇದರಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ..