No menu items!
12.4 C
Munich
Wednesday, April 29, 2026

ಉಂಡ ಮನೆಯಲ್ಲೇ ಉಗ್ರರ ಹಟ್ಟಹಾಸ..!! ಪಾಕ್ ನ 9 ಜನ ಸೈನಿಕರ ಹತ್ಯೆ ಮಾಡಿದ ಉಗ್ರರು..!!

Must read

ಉಂಡ ಮನೆಯಲ್ಲೇ ಉಗ್ರರ ಹಟ್ಟಹಾಸ..!! ಪಾಕ್ ನ 9 ಜನ ಸೈನಿಕರ ಹತ್ಯೆ ಮಾಡಿದ ಉಗ್ರರು..!!

ಪಾಕಿಸ್ತಾನದ ಬಣ್ಣ ವಿಶ್ವದ ಮುಂದೆ ಬಯಲಾಗಿ ಯಾವುದೇ ಸಮಯವಾಯ್ತು.. ಮೊನ್ನೆಯಷ್ಟೇ ನಮ್ಮ ಸೈನಿಕರ ಮೇಲೆ ದಾಳಿ ಮಾಡಿ ಬೀಗಿದ ಪಾಕ್ ಉಗ್ರರಿಗೆ ಬೆನ್ನೆಲುಬು ಇದೇ ಪಾಕಿಸ್ತಾನ.. ಯಾಕಂದ್ರೆ ಇವರನ್ನ ಸಾಕಿ ಬೆಳೆಸಿ, ಕೊಬ್ಬಿಸಿ ನಮ್ಮ ವಿರುದ್ದು ಎತ್ತಿಕಟ್ಟಿತ್ತಿದೆ.. ಸದ್ಯ ಇದೇ ಪಾಕ್ ಉಗ್ರರಿಂದ ಇಂದು ಪಾಕ್ ಭಿಕ್ಷೆ ಬೇಡುವ ಪರಿಸ್ಥಿಗೆ ಬಂದು ನಿಲ್ಲುತ್ತಿದೆ.. ಈಗಾಗ್ಲೇ ನಮ್ಮ 40 ಜನ ಯೋಧರನ್ನ ಬಲಿ ಪಡೆದ ಪಾಕ್ ಉಗ್ರರ ಬಗ್ಗೆ ವಿಶ್ವವೇ ಛೀಮಾರಿ ಹಾಕುತ್ತಿದ್ದು.. ಈ ನಡುವೆ ನಮ್ಮ ಯೋಧರು ಸೇಡು ತೀರಿಸಿಕೊಳ್ಳುತ್ತಿದ್ದಾರೆ

ಸದ್ಯ ಪಾಕಿಸ್ತಾನದಲ್ಲೇ ಉಗ್ರರ ಉಪಟಳ ಹೆಚ್ಚಾಗಿ ಬಿಟ್ಟಿದೆ.. ಇದರ ಭಾಗವಾಗಿ ಬಲೂಚಿಸ್ಥಾನದಲ್ಲಿ ಇಂದು ಪಾಕಿಸ್ತಾನ ಸೇನೆ ವಾಹನವನ್ನ ಸ್ಟೋಟಗೊಳಿಸಿದ್ದು, 9 ಜನ ಮೃತ ಪಟ್ಟಿದ್ರೆ, 11 ಮಂದಿಗೆ ಗಾಯಗಳಾಗಿವೆ.. ಈ ಕೃತ್ಯದ ಹೊಣೆಯನ್ನ ಬಲೋಟ್ ರಾಜಿ ಅಜೋಯ್ ಸಂಗರ್ ಸಂಘಟನೆ ಹೊತ್ತುಕೊಂಡಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article