ಮ್ಯಾಕ್ಸ್ ವೆಲ್ ಮಿಂಚಿನ ಆಟ: ಟಿ-20 ಸರಣಿ ಸೋತ ಟೀಮ್ ಇಂಡಿಯಾ…
ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ನಡೆಸಿ 190 ರನ್ ಗಳನ್ನ ಕಲೆ ಹಾಕಿದ್ರು, ಇಂದಿನ ಮ್ಯಾಚ್ ಅನ್ನ ಸೋತಿದೆ.. ಭಾರತದ ಬ್ಯಾಟಿಂಗ್ ಉತ್ತಮವಾಗಿದ್ರು, ಬೌಲಿಂಗ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಲು ವಿಫಲವಾಗಿದೆ..
ಹೀಗಾಗೆ ಇಂದಿನ ಮ್ಯಾಚ್ ಅನ್ನ ಸೋಲುವ ಮೂಲಕ ಟಿ-20 ಸರಣಿಯನ್ನ ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ.. ಇನ್ನು ಮ್ಯಾಕ್ಸ್ ವೆಲ್ ಶತಕದ ಆಡವಾಡಿ ಆಸ್ಟ್ರೇಲಿಯಾಗೆ ಗೆಲುವನ್ನ ಒದಗಿಸಿಕೊಟ್ಟಿದ್ದಾರೆ..ಇದೇ ಮೊದಲ ಬಾರಿಗೆ ಭಾರತದಲ್ಲಿ ಟಿ20 ಸರಣಿ ಗೆದ್ದು ಬೀಗಿದೆ.. ಆರ್ ಶಾರ್ಟ್ ಹಾಗು ಮ್ಯಾಕ್ಸ್ ವೆಲ್ ಉತ್ತಮ ಜೊತೆಯಾಟದ ನೆರವಿನಿಂದ ಇಂದಿನ ಮ್ಯಾಚ್ ಆಸ್ಟ್ರೇಲಿಯಾ ಪಾಲಾಗಿದೆ..