No menu items!
10.9 C
Munich
Sunday, September 27, 2026

ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಅಂತ್ಯ ಕಂಡ ನೇಪಾಳ ವಿದೇಶಾಂಗ ಸಚಿವ…

Must read

ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಅಂತ್ಯ ಕಂಡ ನೇಪಾಳ ವಿದೇಶಾಂಗ ಸಚಿವ…

ಇಂದು ನೇಪಾಳದ ಕಠ್ಮಂಡುವಿನ ತಹ್ರತುಮ್​​ ಜಿಲ್ಲೆಯ ಪಾಥಿಭಾರ್​ನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನೇಪಾಳದ ವಿದೇಶಾಂಗ ಸಚಿವ ರಬೀಂದ್ರ ಪ್ರಸಾದ್​ ಸೇರಿ 6 ಜನ ಸಾವನ್ನಪ್ಪಿದ್ದಾರೆ.. ಪಾಥಿಭಾರ್​ ದೇವಾಲಯಕ್ಕೆ ಭೇಟಿ ನೀಡಿ ಕಠ್ಮಂಡುವಿಗೆ ವಾಪಸ್​ ಬರುತ್ತಿದ್ದ ವೇಳೆ ಹೆಲಿಕಾಪ್ಟರ್​ ಅಪಘಾತಕ್ಕೀಡಾಗಿದೆ.

ಹೆಲಿಕಾಪ್ಟರ್​ ಅಪಘಾತದಲ್ಲಿ ಪ್ರವಾಸೋದ್ಯಮದ ಸಹದ್ಯೋಗಿ ಆಂಗ ಚೈರಿಂಗ್ ಶೆರ್ಪಾ, ಕ್ಯಾಪ್ಟನ್​ ಪ್ರಭಾಕರ್​ ಕೆಸಿ,  ಭದ್ರತಾ ಸಿಬ್ಬಂದಿ ಅರ್ಜುನ್​ಘಿಮಿರ್​, ಪ್ರಧಾನ ಮಂತ್ರಿ ಸಹಾಯಕ ಯುಬರಾಜ್​ ದಹಾಲ್​ ಡೆಪ್ಯೂಟಿ ಡೈರೆಕ್ಟರ್​​ ಬಿರೇಂದ್ರ ಶ್ರೇಸ್ತಾ ಹಾಗೂ ಇಂಜಿನಿಯರ್ ಧುರುಬಾ ದಾಸ್​ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article