ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ನಲ್ಲಿ 1 ಲಕ್ಷ ರು ಗೂ ಅಧಿಕ ಮೊತ್ತದ ಠೇವಣಿ ಇಟ್ಟರೆ ಇನ್ಮುಂದೆ ಕಡಿಮೆ ಬಡ್ಡಿದರ ಸಿಗಲಿದೆಯಂತೆ.!
ಈ ಹಿಂದಿಗಿಂತ ಕಡಿಮೆ ಮೊತ್ತದ ಬಡ್ಡಿ ಇದಾಗಿದೆ. ಉಳಿತಾಯ ಖಾತೆ ಮೇಲಿನ ಬಡ್ಡಿದರ 0.25 ರಿಂದ 0.75 ರಷ್ಟು ಇಳಿಕೆಯಾಗಲಿದೆ.ಹೀಗಾಗಿ, ಶೇ 3.5 ಬದಲಿಗೆ ಶೇ 3.25ರಷ್ಟು ಬಡ್ಡಿ ಲಭ್ಯವಾಗಲಿದೆ. ಪರಿಷ್ಕೃತ ದರ ಮೇ 1, 2009ರಿಂದ ಜಾರಿಗೆ ಬರಲಿದೆ.
ಗ್ರಾಹಕರು ಇರಿಸುವ ಠೇವಣಿ ಮೇಲೆ ಬಡ್ಡಿದರ ಇಳಿಕೆ ಜೊತೆಗೆ ರೆಪೋ ದರ್ 25% ಮೂಲಾಂಕ ಕಡಿತಗೊಳಿಸಿ ಶೇ 6ಕ್ಕೆ ಇಳಿಸಲಾಗಿದೆ. ಹೀಗಾಗಿ, ಗೃಹ, ವಾಹನ ಇತರೆ ವಾಣಿಜ್ಯ ಸಾಲಗಳ ಮೇಲಿನ ಬಡ್ಡಿ ದರ ಸಹ ತಗ್ಗಲಿದೆ.