ಹಾಸನಕ್ಕೆ ಬಂದ ಜಿಲ್ಲಾಧಿಕಾರಿ ವರ್ಗಾವಣೆಯಾಗೋದು ಪಕ್ಕಾ..!?

Date:

ಕೆಲವೇ ತಿಂಗಳ ಹಿಂದೆ‌ ಅಧಿಕಾರ‌ ವಹಿಸಿಕೊಂಡ ಅಕ್ರಂ‌ ಪಾಷಾ ಅವರನ್ನು ಚುನಾವಣಾ ಆಯೋಗದ ಸೂಚನೆ‌ ಮೇರೆಗೆ ವರ್ಗಾವಣೆ ಮಾಡಲಾಗಿತ್ತು. ನಂತರ ನೂತನ ಜಿಲ್ಲಾಧಿಕಾರಿ ಯಾಗಿ ಉಡುಪಿಯಲ್ಲಿ‌ ಈ ಹಿಂದೆ‌ ಕಾರ್ಯನಿರ್ವಹಿಸಿದ್ದ‌ ಹಾಗೂ ಬೆಂಗಳೂರಿನಲ್ಲಿ ರಾಜ್ಯ ಪ್ರವಾಸೊಧ್ಯಮ ಇಲಾಖೆಯಲ್ಲಿ ನಿರ್ದೇಶಕಿಯಾಗಿ‌ ಕಾರ್ಯನಿರ್ಹಿಸುತ್ತಿದ್ದ ಪ್ರಿಯಾಂಕಾ ಮೇರಿ ಫ್ರಾಂಸೀಸ್ ಅವರನ್ನು‌ ನೇಮಕ ಮಾಡಿ ಚುನಾವಣಾ ಆಯುಕ್ತರ ಸರ್ಕಾರ ಆದೇಶ ಹೊರಡಿಸಿ ನೇಮಕ ಮಾಡಿತ್ತು,

ಆದರೆ ಈಗ ಚುನಾವಣೆ ಸರಿಯಾಗಿ ನಡೆದಿಲ್ಲಾ‌ ಹೊಸ ಜಿಲ್ಲಾಧಿಕಾರಿ ಬಿಜೆಪಿ ಏಜೆಂಟ್ ಎಂದು ಜಿಲ್ಲಾ‌ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ‌ ಆರೋಪಿಸಿದ್ದಾರೆ.

ಅಲ್ಲದೆ ಚುನಾವಣೆ‌ ವೇtಳೆ‌ ನಮ್ಮ‌ ಪಕ್ಷ ದ ಏಜೆಂಟ್ ‌ಹಾಗೂ ಅಭ್ಯರ್ಥಿಗೆ ಇಲ್ಲಸಲ್ಲದ ತೊಂದರೆ ನೀಡಿದ್ದಾರೆ. ಎಂದು ದೂರನ್ನು ಸಹ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನೀಡಿದ್ದಾರೆ.

ಇನ್ನೂ ಇದೇ ಚುನಾವಣಾಧಿಕಾರಿ ಅಧಿಕಾರದಲ್ಲಿ ಮುಂದುವರೆದರೆ ಮೇ.23 ರಂದು ನಡೆಯುವ ಮತದಾನ ಏಣಿಕೆ ಪಾರದರ್ಶಕ ವಾಗಿ ನಡೆಯುವುದು ಅನುಮಾನವಿದೆ‌ ಕೂಡಲೇ ಪ್ರಿಯಾಂಕಾ ಅವರನ್ನು ಬದಲಿಸಿ‌ ಎಂದು ಒತ್ತಾಯಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...