ಲೈಂಗಿಕ ಕ್ರಿಯೆ ಅನ್ನೋದು ಮಡಿವಂತಿಕೆ ವಿಷ್ಯ ಅಲ್ಲ. ಇದ್ರ ಬಗ್ಗೆ ಮುಕ್ತ ಚರ್ಚೆ ಮಾಡ್ಬೇಕು. ಲೈಂಗಿಕ ಆರೋಗ್ಯ ತುಂಬಾ ಇಂಪಾರ್ಟೆಂಟ್.
ಲೈಂಗಿಕ ಕ್ರಿಯೆ ಆಸಕ್ತಿ ಒಬ್ಬೊಬ್ರಲ್ಲಿ ಒಂದೊಂದ್ ಥರ ಇರುತ್ತೆ. ಕೆಲವರು ಡೈಲಿ ಸೆಕ್ಸ್ ನಲ್ಲಿ ತೊಡಗಿಕೊಳ್ತಾರೆ, ಕೆಲವರು ವಾರಕ್ಕೊಂದೋ, ಎರಡು ಸಲ ಪಾಲ್ಗೊಳ್ತಾರೆ.
ಕೆಲವರಿಗೆ ನಿಯಮಿತವಾಗಿ ಈ ಲೈಂಗಿಕ ಕ್ರೀಡೇಲಿ ತೊಡಗಿಕೊಳ್ಳೋಕೆ ಆಗಲ್ಲ. ಧಾರ್ಮಿಕ ನಂಬಿಕೆಗಳು, ಪೂಜೆ ವ್ರತ ಇತ್ಯಾದಿ ಇತ್ಯಾದಿ ಕಾರಣಗಳಿಂದ ಸೆಕ್ಸ್ ನಿಂದ ದೂರ ಇರೋರು ಇದ್ದಾರೆ. ಇಂಥವರು ಇದನ್ನು ಓದ್ಲೇ ಬೇಕು.
ಖಿನ್ನತೆ : ಲೈಂಗಿಕ ಕ್ರಿಯೆಯಲ್ಲಿ ಸರಿಯಾಗಿ, ನಿಯಮಿತವಾಗಿ ತೊಡಗ್ದೆ ಇರೋರು ಖಿನ್ನತೆಗೆ ಒಳಗಾಗ್ತಾರೆ. ಸೆಕ್ಸ್ ಟೈಮ್ನಲ್ಲಿ ಮೆದುಳಲ್ಲಿ ಎಂಡ್ರೋಫಿನ್ಸ್ ಅಥವಾ ಒಳ್ಳೆಯ ಭಾವನೆ ಮೂಡಿಸೋ ಹಾರ್ಮೋನ್ ಗಳು ಬಿಡುಗಡೆ ಆಗುತ್ತೆ. ಸೆಕ್ಸ್ ಮಾಡದೆ ಇದ್ರೆ ಖಿನ್ನತೆಗೆ ಒಳಗಾಗ ಬೇಕಾಗುತ್ತೆ.
ಶಿಶ್ನ ಸಣ್ಣದಾಗುತ್ತೆ : ತುಂಬಾ ಕಾಲ ಸೆಕ್ಸ್ ನಿಂದ ದೂರ ಉಳಿದ್ರೆ ಶಿಶ್ನದ ಗಾತ್ರ ಕಮ್ಮಿ ಆಗುತ್ತೆ . ಶಿಶ್ನದ ಗಾತ್ರ ಕುಗ್ಗುತ್ತೆ. ನಿಮಿರುವಿಕೆ ಕಷ್ಟ ಆಗಲಿದೆ. ಇದ್ರಿಂದ ಕಾಮಾಸಕ್ತಿ ಕಮ್ಮಿ ಆಗುತ್ತೆ ಅಂತ ರಿಸರ್ಚ್ ನಿಂದ ಗೊತ್ತಾಗಿದೆ.
ಇನ್ನೊಂದು ಇಂಪಾರ್ಟೆಂಟ್ ವಿಷ್ಯ ಏನಪ್ಪ ಅಂದ್ರೆ, ಸೆಕ್ಸ್ ಕಮ್ಮಿ ಮಾಡೋರಿಗೆ ಜನನಾಂಗದ ಕ್ಯಾನ್ಸರ್ ಬರುತ್ತಂತೆ!
ಜನನಾಂಗದ ಕ್ಯಾನ್ಸರ್ : ತಿಂಗಳಲ್ಲಿ 21 ಬಾರಿಗಿಂತ ಹೆಚ್ಚು ಬಾರಿ ಸೆಕ್ಸ್ ನಲ್ಲಿ ತೊಡೋಗರಿಗೆ ಜನನಾಂಗದ ಕ್ಯಾನ್ಸರ್ ಬರೋದು ಕಮ್ಮಿ. ವೀರ್ಯಾ ಸ್ಖಲನ ಆಗ್ದೇ ಇದ್ರೆ ಜನನಾಂಗದ ಕ್ಯಾನ್ಸರ್ ಬರೋ ಸಾಧ್ಯತೆ ಜಾಸ್ತಿ. ತಿಂಗಳಲ್ಲಿ 4-5 ಸಲ ಮಾತ್ರ ಸೆಕ್ಸ್ ನಲ್ಲಿ ತೊಡಗೋ ಗಂಡಸಿರಿಗೆ ಈ ಸಮಸ್ಯೆ ಹೆಚ್ಚು.
ಗಂಡಸರಿಗೆ ಈ ಸಮಸ್ಯೆಗಳಾದ್ರೆ, ಕಮ್ಮಿ ಸೆಕ್ಸ್ ಮಾಡೋ ಮಹಿಳೆಯರಿಗೆ ಪೀರಿಯಡ್ ಟೈಮ್ ನಲ್ಲಿ ನೋವು, ಸೆಳೆತ ಹೆಚ್ಚುತ್ತೆ. ಲೈಂಗಿಕ ಸಮಸ್ಯೆ ಉಂಟಾಗುತ್ತೆ ಅಂತ ಸಂಶೋಧನೆಯಿಂದ ತಿಳಿದುಬಂದಿದೆ.