ಇಂಗ್ಲೆಂಡಿನ ಓವೆಲ್ ಮೈದಾನದಲ್ಲಿ ಇಂದು ನಡೆಯುತ್ತಿರುವ ICC ವಿಶ್ವಕಪ್ 2019 ರ ಭಾತರ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಸರಿದಂತೆ ಭಾರತದ ಎಲ್ಲಾ ಆಟಗಾರರು ಕೂಡಾ ಉತ್ತಮ ಪ್ರದರ್ಶನವನ್ನು ಇಂದಿನ ಪಂದ್ಯದಲ್ಲಿ ತೋರಿದ್ರು.
ರೋಹಿತ್ 57, ಶಿಖರ್ ಧವನ್ 117, ವಿರಾಟ್ ಕೊಹ್ಲಿ 82, ಹಾರ್ದಿಕ್ ಪಾಂಡ್ಯ 48, m s ಧೋನಿ 27, K L ರಾಹುಲ್ 11 ರನ್ ಗಳಿಸುವುದರ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 50 ಓವರ್ ಗಳಲ್ಲಿ 353 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.