ವಿಶ್ವಕಪ್ ಗೆಲ್ಲದಿದ್ದರೂ ಪರವಾಗಿಲ್ಲ, ಪಾಕಿಸ್ತಾನದ ಎದುರು ಸೋಲಬಾರದು ಎನ್ನುವುದು ಕೋಟ್ಯಂತರ ಅಭಿಮಾನಿಗಳ ಕನಸಾಗಿತ್ತು. ಅಂತೆಯೇ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧದ ಭಾರತ ತಂಡ ಸತತ 7ನೇ ಗೆಲುವನ್ನು ದಾಖಲಿಸಿದೆ.
ಮ್ಯಾಂಚೆಸ್ಟರ್ ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 89 ರನ್ ಗಳ ಅಂತರದಿಂದ ಭಾರತ ಜಯಗಳಿಸಿದೆ.
ಪಾಕಿಸ್ತಾನದ ವಿರುದ್ಧ ಭಾರತ ದಾಖಲಿಸಿದ ಗೆಲುವು
1992 ಸಿಡ್ನಿ 43 ರನ್ ಅಂತರದ ಗೆಲುವು
1996 ಬೆಂಗಳೂರು 39 ರನ್ ಅಂತರದ ಗೆಲುವು
1999 ಮ್ಯಾಂಚೆಸ್ಟರ್ 47 ರನ್ ಅಂತರದ ಗೆಲುವು
2003 ಸೆಂಚುರಿಯನ್ 6 ವಿಕೆಟ್ ಅಂತರದ ಗೆಲುವು
2011 ಮೊಹಾಲಿ 29 ರನ್ ಅಂತರದ ಗೆಲುವು
2015 ಅಡಿಲೇಡ್ 76 ರನ್ ಅಂತರದ ಗೆಲುವು
2019 ಮ್ಯಾಂಚೆಸ್ಟರ್ 89 ರನ್ ಅಂತರದ ಗೆಲುವು