No menu items!
2.7 C
Munich
Friday, May 1, 2026

ವಿಶ್ವಾಸಮತ ಗೆದ್ದ ಯಡಿಯೂರಪ್ಪ ! ಮುಂದಿನ 6 ತಿಂಗಳ ಕಾಲ ಸರ್ಕಾರ ಸೇಫ್‌ !?

Must read

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿಯ ಬಿ.ಎಸ್.‌ ಯಡಿಯೂರಪ್ಪ, ವಿಧಾನಸೌಧದಲ್ಲಿ ಇಂದು ಬಹುಮತ ಸಾಬೀತುಪಡಿಸಿದ್ದಾರೆ.

ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ರಮೇಶ್‌ ಕುಮಾರ್‌, ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶ್ವಾಸಮತ ಕೋರಲು ಅನುಮತಿ ನೀಡಿದರು. ಬಳಿಕ ಮಾತನಾಡಿದ ಯಡಿಯೂರಪ್ಪನವರು ತಮಗೆ ಮುಖ್ಯಮಂತ್ರಿಯಾಗಲು ಸಿಕ್ಕಿರುವ ಅವಕಾಶ ಈ ರಾಜ್ಯದ ಜನತೆಯ ಆಶೀರ್ವಾದವೆಂದರು.ಧ್ವನಿಮತದ ಆಧಾರದ ಮೇಲೆ ವಿಶ್ವಾಸಮತ ಯಾಚನೆ ನಡೆದಿದ್ದು, ಯಡಿಯೂರಪಪ್ಪ ಬಹುಮತ ಗಳಿಸಿದ್ದಾರೆ. ಇದರಿಂದಾಗಿ ಮುಂದಿನ 6 ತಿಂಗಳ ಕಾಲ ಸರ್ಕಾರ ಸೇಫ್‌ ಆಗಿರಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article