ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ದೆಹಲಿಗೆ ಮೊದಲ ಪ್ರವಾಸ ಕೈಗೊಂಡಿದ್ದರು , ಆದರೆ ಇದೀಗ ಕರ್ನಾಟಕದಲ್ಲಿರುವ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ ಇದರ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿದ್ದಾರೆ ,
ಇದೀಗ ಅದೇ ಹಳ್ಳಿಗೆ ಹೋಗುವ ಬಗ್ಗೆ ಮಾತನಾಡಿದ ಅವರು ಸಂಪುಟ ರಚನೆಯ ಕುರಿತು ಚರ್ಚಿಸಲು ದೆಹಲಿಗೆ ಸೋಮವಾರ ಹೋಗುತ್ತೇನೆ ಎಂದು ಹೇಳಿದರು . ರಾಜ್ಯದಲ್ಲಿ ಸಂಪುಟ ರಚನೆ ತಡವಾಗುತ್ತಿರುವುದು ಸ್ವಲ್ಪ ಗೊಂದಲಕ್ಕೀಡಾಗಿದೆ .