ಮೊಹಕ ತಾರೆ ರಮ್ಯಾರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.ಅವರ ಮದುವೆ ನಿಶ್ಚಯವಾಗಿದ್ದು, ವಿದೇಶಿ ಹುಡುಗನನ್ನು ವರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ರಮ್ಯಾ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ ನಂತರ ರಾಜಕಾರಣದಲ್ಲು ನಿರತರಗಿದ್ದರು ಇದೀಗ ಸ್ವಲ್ಪಕಾಲ ಮರೆಯಾಗಿದ್ದ ರಮ್ಯಾ ಇದೀಗ ತಮ್ಮ ಮದುವೆಯ ವಿಷಯದಿಂದ ಮತ್ತೆ ಸುದ್ದಿಯಗಿದ್ದಾರೆ.
ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಏಳೆಂಟು ವರ್ಷಗಳಿಂದ ರಿಲೇಷನ್ ಶಿಪ್ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್- ರಮ್ಯಾ ಸದ್ಯದಲ್ಲೇ ಹಸೆಮಣೆಯೇರುವುದು ಪಕ್ಕಾ ಎನ್ನಲಾಗಿದೆ.