ಕನ್ನಡ ಚಿತ್ರರಂಗದಲ್ಲಿ ಹೊಸಬರ ಗುಂಪಿತ್ತು ಕುಟುಂಬ ಎಂಬ ಚಿತ್ರವನ್ನು ಚಿತ್ರೀಕರಣ ಮಾಡಿತ್ತು ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಸಂಜನಾ ಅವರನ್ನು ಒಂದು ಐಟಂ ಸಾಂಗ್ ಗಾಗಿ ಕೇಳಲಾಗಿತ್ತು ಆಗ ಅವರು ಕೂಡ ಒಪ್ಪಿಕೊಂಡು ಆ ಸಾಂಗ್ ನಲ್ಲಿ ನಟಿಸುವುದಾಗಿ ಹೇಳಿದ್ದರು ಆದರೆ ಕುಟುಂಬ ಚಿತ್ರದ ನಾಯಕ ಹಾಗೂ ನಿರ್ಮಾಪಕ ರು ಇಬ್ಬರು ಕೂಡ ಸಂಜನಾ ಅವರ ಮೇಲೆ ಆರೋಪ ಮಾಡಿದ್ದರೆ.
ಅವರಿಂದ ನಮಗೆ ತುಂಬಾ ತೊಂದರೆಯಾಗಿದೆ ಹೇಳಿದ ಸಮಯಕ್ಕೆ ಯಾವುದೂ ಬರಲಿಲ್ಲ ಹಾಗೇ ಹಾಗೂ ಎಷ್ಟು ಕಾಲ್ ಮಾಡಿದ್ರು ಅವರು ತೆಗೆಯುತ್ತಿಲ್ಲ . ಅವರ ಪೇಮೆಂಟ್ ಕೂಡ ನಾವು ಕೊಟ್ಟಿದ್ದೇವೆ , ಹಣ ಪಡೆದಿದ್ದರೂ ಕೂಡ ಸಿನಿಮಾದ ಪ್ರಚಾರಕ್ಕೆ ಬಾರದೆ ಹಿಂದೆ ಸರಿದಿದ್ದಾರೆ ಎಂದು ಚಿತ್ರತಂಡ ಆರೋಪಿಸಿದೆ.
ಹಾಡಿನ ಚಿತ್ರೀಕರಣದ ವೇಳೆಯಲ್ಲೂ ಸಂಜನಾರಿಂದ ತೊಂದರೆ ಉಂಟಾಗಿತ್ತು. ಆಗಲೂ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದಾಗ ಸಂಜನಾ ಚಿತ್ರೀಕರಣಕ್ಕೆ ಬರದೆ ಕೈಕೊಟ್ಟಿದ್ದರು ಎಂದು ಉಡುಂಬಾ ಸಿನಿಮಾದ ನಾಯಕ ಪವನ್ ಮತ್ತು ನಿರ್ಮಾಪಕ ಆರೋಪಿಸಿದ್ದು, ಈಗ ಎಷ್ಟೇ ಕರೆ ಮಾಡಿದರೂ ಸಂರ್ಪಕಕ್ಕೂ ಸಿಗುತಿಲ್ಲ ಎನ್ನಲಾಗಿದೆ.