ರಮ್ಯಾ ಮದುವೆ ಬಗ್ಗೆ ಅವರ ತಾಯಿಯೇ ಹೇಳಿದ್ರು ಗೊತ್ತಾ ?

admin
By admin
1 Min Read

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ಮದುವೆ ಬಗ್ಗೆ ಅವರ ತಾಯಿ ಹೀಗೆ ಹೇಳಿದ್ರು  ರಮ್ಯಾ ಮದುವೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ರಮ್ಯಾಗೆ ಮದುವೆ ಮಾಡುವಾಗ ಎಲ್ಲರಿಗೂ ತಿಳಿಸಿ ಮದುವೆ ಮಾಡುತ್ತೇವೆ. ಕದ್ದು ಮುಚ್ಚಿ ಮದುವೆ ಮಾಡುವ ಅವಶ್ಯಕತೆ ಇಲ್ಲ. ಈ ರೀತಿ ಇಲ್ಲದ ವದಂತಿಗಳನ್ನು ಹಬ್ಬಿಸಬೇಡಿ. ಮಾಧ್ಯಮ, ಸಿನಿಮಾ, ಗೆಳೆಯರು ಎಲ್ಲರಿಗೂ ಹೇಳಿಯೇ ಮಾಡುತ್ತೇವೆ’ ಎಂದು  ರಮ್ಯಾ ತಾಯಿ ರಂಜಿತಾ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಸದ್ಯಕ್ಕೆ ರಮ್ಯಾ ದೆಹಲಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ , ದುಬೈನಲ್ಲಿ ರಾಫೆಲ್ ಜತೆಗೆ ಮದುವೆಯಾಗುತ್ತಾರೆ ಎಂಬುದು ಕೇವಲ ವದಂತಿ ಅಷ್ಟೆ. ರಮ್ಯಾ ಮತ್ತು ರಾಫೆಲ್ ನಡುವಿನ ಉತ್ತಮ ಸ್ನೇಹಿತರಾಗಿದ್ದಾರೆ. ಆದರೆ ಮದುವೆಯಾಗುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

Share This Article