ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೆ.ಸಿ. ಮಾಧುಸ್ವಾಮಿ ಅವರು ಏನೋ ಆಕಸ್ಮಿಕವಾಗಿ ವಿಡಿಯೋ ನೋಡಿದ್ದಾರೆ ಎಂದು ಹೇಳಿದ್ದಾರೆ.
ಬ್ಲೂಫಿಲಂ ನೋಡಿದ್ದು ಬಹಳ ಚರ್ಚೆ ಮಾಡುವಂತಹ ತಪ್ಪೇನಲ್ಲ. ಅವರು ನೋಡಿದ್ದು ಸರಿಯೇನಲ್ಲ. ಆದರೆ ಆಕಸ್ಮಿಕವಾಗಿ ನೋಡಿದ್ದಾರೆ. ಅದು ಚರ್ಚೆ ಮಾಡುವಂತಹ ದೊಡ್ಡ ತಪ್ಪೇನು ಮಾಡಿಲ್ಲ. ಅದು ದೇಶದ್ರೋಹವೇನಲ್ಲ ಎಂದು ತಿಳಿಸಿದ್ದಾರೆ.ಅದೇನು ಯಾರಿಗೂ ಕೇಡು ಮಾಡಿಲ್ಲ, ಯಾರಿಗೋ ಮಾಡಿದ ದ್ರೋಹವೇನಲ್ಲ. ಆಕಸ್ಮಿಕವಾಗಿ ವಿಡಿಯೋ ನೋಡಿದ್ದಕ್ಕೆ ದೇಶದ್ರೋಹವೆನ್ನುವಂತೆ ಮಾಡಿದ್ದಾರೆ.