No menu items!
17.6 C
Munich
Wednesday, April 29, 2026

ಮೋದಿ ಅಮಿತ್ ಶಾ ಇಬ್ಬರು ದುರ್ಯೋಧನ ದುಶ್ಯಾಸನ ಇದ್ದಂತೆ !?

Must read

ಮೋದಿ ಮತ್ತು ಅಮಿತ್‌ ಶಾಗೆ ಮಂದಮತಿ ಕಾಡ್ತಿದೆ ಎಂದು  ಮೋದಿಗೆ ಹಿಂದೆ ಮುಂದೆ ಏನೂ ಇಲ್ಲ. ಹಿಟ್ಲರ್‌ ರೀತಿ ವರ್ತಿಸುತ್ತಿದ್ದಾರೆ. ಯಾರಾದರೂ ಅವರ ತಪ್ಪು ತೋರಿಸಿದರೆ ಪಾಕಿಸ್ತಾನದ ಬಾರ್ಡರ್‌ ತೋರಿಸುತ್ತಾರೆ  ಎಂದು   ನಾಗನಗೌಡ  ಹೇಳಿಕೆ ನೀಡಿದ್ದಾರೆ .

ಒಮ್ಮೆ ಇಟ್ಟಿಗೆ ತೋರಿಸಿದರೆ ಮತ್ತೊಮ್ಮೆ ರಾಮ ಜನ್ಮಭೂಮಿ ಅಂತಾರೆ. ಮೋದಿ ಹಾಗೂ ಅಮಿತ್ ಷಾ  ಐಟಿ, ಇಡಿಯನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳ ನಾಯಕರನ್ನು ಹಣಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article