ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಇತ್ತೀಚೆಗಷ್ಟೇ ತೆರೆಕಂಡು ವಿಶ್ವದಾದ್ಯಂತ ಉತ್ತಮ ರೆಸ್ಪಾನ್ಸ್ ಪಡೆದುಕೊಂಡು ಭರ್ಜರಿ 3 ನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರವೂ ಸಹ ಕಿಚ್ಚ ಸುದೀಪ್ ಅಭಿನಯದ & ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇನ್ನು ಪೈಲ್ವಾನ್ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಚಿತ್ರತಂಡದಿಂದ ಬಿಗ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನೆಂದರೆ ಪೈಲ್ವಾನ್ 2. ಹೌದು ಇದೇ ಚಿತ್ರತಂಡದಿಂದ ಪೈಲ್ವಾನ್ 2 ಬರಲಿದ್ದು ಕಿಚ್ಚ ಅವರ ಪ್ರಸ್ತುತ ಎಲ್ಲಾ ಚಿತ್ರಗಳ ಶೂಟಿಂಗ್ ಮುಗಿದ ನಂತರ ಪೈಲ್ವಾನ್ 2 ಶುರುವಾಗಲಿದೆ.