ಲಕ್ಸುರಿಯಸ್ ಕಾರ್ ಒಳಗಿದ್ದ ಸ್ಯಾಂಡಲ್ ವುಡ್ ಸ್ಟಾರ್ ಬಳಿ ದುಡ್ಡು ಕೇಳಿದ ವೃದ್ಧನಿಗೆ ಸಿಕ್ಕಿದ್ದೇನು?

Date:

ಇಂದು ನಾಗವಾರದ ಬಳಿ ಲಕ್ಸುರಿಯಸ್ ಕಾರೊಳಗೆ ಸ್ಯಾಂಡಲ್ ವುಡ್ ನ ಸ್ಟಾರ್ ಒಬ್ಬರು ಹೋಗುತ್ತಿದ್ದರು. ಸಿಗ್ನಲ್ ವೇಳೆ ಕಾರು ನಿಲ್ಲಿಸಿದ ಸಂದರ್ಭದಲ್ಲಿ ವೃದ್ಧರೊಬ್ಬರು ಕಾರಿನ ಗಾಜು ತಟ್ಟಿ ಹಣ ಸಹಾಯ ಕೇಳಿದ್ದಾರೆ. ಈ ಸಂದರ್ಭದಲ್ಲಿ ಆ ಸ್ಟಾರ್ ನಟ ಮಾಡಿದ ಕೆಲಸ ನೆರೆದಿದ್ದ ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ.


ಯಾಕೆಂದರೆ , ಆ ನಟ ತನ್ನ ಪಾಕೆಟ್ ನಲ್ಲಿ ಇದ್ದ ಎಲ್ಲಾ ಹಣವನ್ನು ಆ ವೃದ್ಧನಿಗೆ ನೀಡಿದ್ದಾರೆ. ಹೌದು ಕಾರಿನಲ್ಲಿ ಕುಳಿತಿದ್ದ ನಟನ ಬಳಿ ಬಂದು ಹಣ ಕೇಳಿದ ಅಪರಿಚಿತ ವೃದ್ಧನಿಗೆ ನೋಟುಗಳನ್ನು ನೀಡಿದ್ದು ಬೇರೆ ಯಾರೂ ಅಲ್ಲ.. ನಮ್ಮ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ.. ನಿಜಕ್ಕೂ ಶಿವಣ್ಣ ಮಾಡಿದ ಕೆಲಸ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತು & ಮೆಚ್ಚುಗೆಗೆ ಕಾರಣವಾಯಿತು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...