ಸಾಯಿಕುಮಾರ್ ಮತ್ತು ಸಹೋದರರೆಲ್ಲಾ ಒಟ್ಟಿಗೆ ಅಭಿನಯಿಸಿರುವ ಭರಾಟೆ ಹಿಂದಿದೆ ಕಣ್ಣೀರ ಕಥೆ..!

Date:

ಸಾಯಿಕುಮಾರ್ ಅಯ್ಯಪ್ಪ ಮತ್ತು ರವಿಶಂಕರ್ ಈ ಮೂವರು ಸಹ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟರುಗಳು. ಇನ್ನು ಪ್ರಸ್ತುತ ಈ ಮೂವರು ಸಹ ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ಮಾಡುತ್ತಿದ್ದು ಭರಾಟೆ ಚಿತ್ರದ ಮೂಲಕ ಒಟ್ಟಿಗೆ ಇದೇ ಮೊದಲ ಬಾರಿಗೆ ಅಭಿನಯಿಸಿದ್ದಾರೆ. ಈ ಮೂವರು ಸಹೋದರರು ಸಹ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಒಟ್ಟಿಗೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಇನ್ನು ಇದೀಗ ಭರಾಟೆಯ ಮೂಲಕ ಒಂದು ಕೆಲಸವೂ ಸಹ ಪೂರ್ಣಗೊಂಡಿದೆ.

ಇನ್ನು ಈ ಮೂವರು ಸಹ ಒಂದೇ ಚಿತ್ರದಲ್ಲಿ ಕಾಣಿಸಿ ಕೊಂಡಿರುವುದರ ಹಿಂದೆ ಕಣ್ಣೀರ ಕಥೆ ಒಂದಿದೆ ಹೌದು ಸಾಯಿಕುಮಾರ್ ಅವರ ತಾಯಿಯ ಆಸೆ ತನ್ನ ಮೂರು ಮಕ್ಕಳನ್ನು ಸಹ ಒಂದೇ ಚಿತ್ರದಲ್ಲಿ ನೋಡಬೇಕು ಎಂಬುದು. ಅವರ ತಾಯಿಯ ಆಸೆಯಂತೆ ಇಂದು ಆ ಮೂವರು ಸಹ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ ಆದರೆ ಈ ಖುಷಿಯನ್ನು ನೋಡುವ ಭಾಗ್ಯ ಅವರ ತಾಯಿಗೆ ಇಲ್ಲ. ಹೌದು ಈ ಆಸೆ ನೋಡುವ ಮುನ್ನವೇ ಸಾಯಿಕುಮಾರ್ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ. ಇನ್ನು ಮೀಡಿಯಾ ಅವರ ಜೊತೆ ಮಾತನಾಡುವ ವೇಳೆ ಸಾಯಿಕುಮಾರ್ ಅವರು ತಮ್ಮ ತಾಯಿಯ ಆಸೆ ಇದಾಗಿತ್ತು ಎಂಬುದನ್ನು ವ್ಯಕ್ತಪಡಿಸಿದ್ದು ಭಾವುಕರಾದರು.

Share post:

Subscribe

spot_imgspot_img

Popular

More like this
Related

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...