ಮಂಡ್ಯದ ಸಂಸದೆ ಸುಮಲತ ಅಂಬರೀಶ್ ಅವರ ಮೇಲೆ ದಂಘಟನೆ ಒಂದು ಆಕ್ರೋಶ ಮೆಕ್ತಪಡಿಸಿದೆ ಕಳೆದ ಮೂರ್ನಾಲ್ಕು ದಿನದ ಹಿಂದೆ ಭಾರಿ ಮಳೆಗೆ ತಾಲೂಕಿನಲ್ಲಿ ಅಪಾರ ಹಾನಿ ಸಂಭವಿಸಿದೆ. ತಾಲೂಕಿನ ಹಲವು ಕೆರೆಕಟ್ಟೆಗಳ ಕೋಡಿ ಒಡೆದು ಬೆಳೆಹಾನಿಯಾಗಿದೆ.
ನೀರು ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. ಇಷ್ಟಾದರೂ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿ ಪರಿಶೀಲಿಸಿಲ್ಲ. ರೈತರ ಬೆಳೆ ಹಾನಿಗೆ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿಲ್ಲ ಎಂದು ದೂರಿದ್ದಾರೆ.ಕನಿಷ್ಟ ಭೇಟಿ ನೀಡಿ ರೈತರನ್ನು ಮಾತನಾಡಿಸಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ. ಕೆ ಆರ್. ಪೇಟೆ ತಾಲ್ಲೂಕು ಸಂಘಟನೆಯೊಂದು ಆಕ್ರೋಶ ವ್ಯಕ್ತಪಡಿಸಿದೆ.