ರಾಹುಲ್ ಗಾಂಧಿ ಯಂಗ್ ಇಂಡಿಯಾವನ್ನು ಚಾರಿಟಬಲ್ ಟ್ರಸ್ಟ್ ಆಗಿ ಪರಿವರ್ತಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಮಂಡಳಿ ಇದು ವಾಣಿಜ್ಯ ಸಂಸ್ಥೆಯಾಗಿದೆ. ಲಾಭದ ಉದ್ದೇಶ ಹೊಂದಿರುವ ಯಾವುದೇ ಸಂಸ್ಥೆಯನ್ನು ದತ್ತಿನ್ಯಾಸವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ ಇದರಿಂದ ರಾಹುಲ್ ಗೆ ಮುಖಭಂಗ ಆಗಿದೆ ಎಂದು ಹೇಳಲಾಗುತ್ತಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್)ನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಇದನ್ನು ಕೈಗೊಳ್ಳಲಾಗಿದೆ ಹೊರತು ಮಲ್ಯಮಾಪಕನು ಯಾವುದೇ ಧರ್ಮಾರ್ ಕಾರ್ಯಗಳನ್ನು ನಡೆಸಲಾಗಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ ಇದರಿಂದಾಗಿ ಮುಖಭಂಗಕ್ಕೆ ಒಳಗಾಗಿದ್ದಾರೆ ರಾಹುಲ್ ಎನ್ನಲಾಗುತ್ತಿದೆ.