ಕಿಚ್ಚ ಸುದೀಪ್ ಅವರು ಎಲ್ಲಾ ಭಾಷೆಯಲ್ಲು ನಟಿಸಿದಂತ ಸ್ಟಾರ್ ನಟ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದಂತಾ ನಟ ಸುದೀಪ್ ಇದೀಗ ಬಾಲಿವುಡ್ ಗೆಎಂಟ್ರಿ ಕೊಟ್ಟಿರುವ ಕಿಚ್ಚ ಸಲ್ಮಾನ್ ಜೊತೆಯಲ್ಲಿ ದಬಾಂಗ್ ಚಿತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 20ರಂದು ಕನ್ನಡ, ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ದಬಾಂಗ್ 3’ ಚಿತ್ರದ ಪ್ರಚಾರಕ್ಕೆ ಸಲ್ಮಾನ್ ಮತ್ತು ಸುದೀಪ್ ಕೈಜೋಡಿಸಿದ್ದು, ಹಿಂದಿ ‘ಬಿಗ್ ಬಾಸ್’ ವೇದಿಕೆಯಲ್ಲಿ ಸಲ್ಮಾನ್ ಜೊತೆಗೆ ಚಿತ್ರದ ನಿರ್ದೇಶಕ ಪ್ರಭುದೇವ,
ನಟಿ ಸೋನಾಕ್ಷಿ ಸಿನ್ಹಾ ಭಾಗವಹಿಸಿದ್ದಾರೆ. ಕನ್ನಡ ‘ಬಿಗ್ ಬಾಸ್’ ನಿರೂಪಣೆ ಮಾಡುತ್ತಿದ್ದ ಸುದೀಪ್ ವಿಡಿಯೋ ಕಾನ್ಫರೆನ್ಸ್ ಮೂಲಕ ಚಿತ್ರತಂಡದೊಂದಿಗೆ ಮಾತನಾಡಿದ್ದಾರೆ ಇದೇ ಮೊಟ್ಟಮೊದಲ ಈ ರೀತಿಯ ಕ್ಷಣಗಳನ್ನು ಪ್ರೇಕ್ಷಕರು ನೋಡಲು ಸಿಕ್ಕಿದ್ದು . ದಬಾಂಗ್ ಚಿತ್ರದ ಬಿಡುಗಡೆಗೆ ಪ್ರೇಕ್ಷಕರನ್ನು ಕಾತುರದಿಂದ ಕಳಿಸಿದ್ದಾರೆ ಎಂದು ಹೇಳಲಾಗಿದೆ .