ರಘು ಭಟ್ ಮೂಲತಹ ಮಂಗಳೂರಿನ ಮಂಜೇಶ್ವರದ ಇವರು ಸಮಾಜಸೇವೆ ನಟನೆ ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಪ್ರತಿಭಾವಂತ , ಕರ್ವ ಅನ್ವೇಶಿ ಪ್ರೇಮಿಗಳಿಗೆ MMCH ಹಾಗು ಲವ್ ಯು 2 ಚಿತ್ರಗಳಲ್ಲಿ ನಟಿಸಿದ್ದಾರೆ ಕನ್ನಡ ಚಿತ್ರರಂಗ ಅಲ್ಲದೆ ತಳು ಚಿತ್ರರಂಗದಲ್ಲು ಲಕ್ಕಿಬಾಬು ಎಂಬ ಚಿತ್ರದಲ್ಲಿ ನೆಗೆಟಿವ್ ಶೇಡ್ನಲ್ಲಿ ನಟಿಸಲಿದ್ದಾರೆ ಹಾಗು ಡಿಜಿಟಲ್ ಕ್ಷೇತ್ರದಲ್ಲಿ The new Indian times ಎಂಬ ನ್ಯೂಸ್ ಪೊಟ್ರಲ್ ನ ಸಂಸ್ಥಾಪಕರಾಗಿ ಕರ್ನಾಟಕದಲ್ಲಿ ಮೊದಲ ಭಾರಿ TNITಮೀಡಿಯಾ ಅವಾರ್ಡ್ ಎಂಬ ಕಾರ್ಯಕ್ರಮ ಆಯೋಜಿಸಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಲ್ಲಾ ಡಿಪಾರ್ಟ್‌ಮೆಂಟ್ ನ ಕೆಲಸಗರರನ್ನು ಗುರುತ್ತಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನೆಡೆಸಿಕೊಂಡು ಬರುತ್ತಿರುವ ಹೆಮ್ಮೆ ಇವರದ್ದು.
ರಘು ಭಟ್ ಅವರು ಹಾಟ್ ಸ್ಟಾರ್, ಸ್ಟಾರ್ ಸುವರ್ಣ ದ ಕಿಚನ್ ದರ್ಬಾರ ಎಂಬ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದು ನಿರೂಪಕಿ ಬಿಗ್ ಬಾಸ್ ಕ್ಯಾತಿಯ ಸುಜಾತಾ ಅವರೊಡನೆ ಮಂಗಳೂರಿನ ವಿಶೇಷತೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡ್ರು ಹಾಗು ಮಂಗಳೂರು ಶೈಲಿಯ ಚುರುಮುರಿಯನ್ನು ಅವರೆ ಮಾಡಿ ಅಡುಗೆ ಮಾಡುವುದರಲ್ಲು ಸೈ ಎನಿಸಿಕೊಂಡಿದ್ದಾರೆ.