ಒಬ್ಬ ವೆಕ್ತಿ ಬೆಳೆದಿದ್ದಾನೆದರೆ ಅವನು ಜೀವನದಲ್ಲಿ ಹಲವಾರು ನೊವ್ವು ಅವಮಾನ ಎಲ್ಲಾ ಇದ್ದೆ ಇರತ್ತೆ ಹಾಗೆ ಪ್ರತಿಯೋಬ್ಬರಿಗು ಒಂದೋಂದು ಜೀವನ ಕಥೆ ಇರುತ್ತೆ ಹಾಗೆ ಯಡಿಯೂರಪ್ಪ ಅವರು ತಾವು ಬಂದ ಹಾದಿಯನ್ನು ನೆನಪು ಮಾಡಿಕೊಳ್ಳುತ್ತಾ ನಾನು ಮಂಡ್ಯದಲ್ಲಿ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ. ಜನರ ಆಶಿರ್ವಾದದಿಂದ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ .
ಯಡಿಯೂರಪ್ಪ ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು. ನಾನು ಪ್ರೌಢಶಾಲೆಯಲ್ಲಿದ್ದಾಗ ನಿಂಬೆಹಣ್ಣು ಮಾರುತ್ತಿದ್ದೆ. ಮಂಡ್ಯದಲ್ಲಿ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದ. ಬೂಕನಕೆರೆ ಬಡಕುಟುಂಬದಿಂದ ಬಂದ ನಾನು ರಾಜ್ಯದ ಜನರ ಆಶಿರ್ವಾದದಿಂದ 4 ಸಲ ಮುಖ್ಯಮಂತ್ರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಬೆಳೆಯುತ್ತಿರುವವರಲ್ಲಿ ಹಾಗು ಎಲ್ಲಾ ಕ್ಷೇತ್ರದಲ್ಲಿ ಬೆಳೆಯುವ ಯುವಪೀಳಿಗೆಗೆ ಮಾರ್ಗದರ್ಶನ ವಾಗುತ್ತೆ ಯಾರು ಏನು ಬೇಕಾದರು ಸಾದಿಸಬಹುದು ಎನ್ನುವುದಕ್ಕೆ ಬಡಕುಟುಂಬದ ಒಬ್ಬ ಯುವಕಇಂದು ರಾಜ್ಯದ ಮುಖ್ಯಮಂತ್ರಿ ಹೀಗೆ ಇದನೆಲ್ಲ ನೆನೆಪು ಮಾಡಿಕೊಂಡರು.