ರಾಜಕೀಯದಲ್ಲಿ ಒಬ್ಬರಮೇಲೊಬ್ಬರು ಹೇಳಿಕೆಗಳನ್ನು ಹಾಗು ದೂರುವುದು ಹೊಸದೇನಲ್ಲ ಹಾಗೆ ಅದರಲ್ಲು ಇತ್ತಿಚಿಗೆ ಸಿದ್ದರಾಮಯ್ಯ ಅವರು ಬಿಜೆಪಿಯ ಕಾಲೆಳುತ್ತಲೆ ಇರುತ್ತಾರೆ ಹಾಗೆ ನಿನ್ನೆ ಸಮಾರಂಭ ಒಂದರಲ್ಲಿ ಮೋದಿ ಮೋದಿ ಎಂದು ಕೂಗುವುದು ಫ್ಯಾಶನ್ ಆಗೋಗಿದೆ. ಆರೆಸ್ಸೆಸ್ಸಿನವರು ಇದನ್ನು ಫ್ಯಾಶನ್ ಮಾಡಿಕೊಂಡಿದ್ದಾರೆ. ಜಾತ್ರೆಯಲ್ಲೂ ಮೋದಿ ಎಂದು ಕೂಗಿದರೆ ಏನು ಪ್ರಯೋಜನ? ಅವರಿಗೆ ರಾಜಕೀಯ ಗಂಧಗಾಳಿ ಇಲ್ಲ. ಬ್ಲೂ ಫಿಲಂ ನೋಡುವವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಪರೋಕ್ಷವಾಗಿ ಸವದಿಗೆ ಟಾಂಗ್ ನೀಡಿದ್ದಾರೆ ಇದಕ್ಕೆ ಲಕ್ಷ್ಮಣ ಸವದಿ ಅವರು ಪ್ರತಿಕ್ರಿಯೆ ನೀಡಿಲ್ಲ ಈ ಹೇಳಿಗೆ ರಾಜಕೀಯ ವಲಯದಲ್ಲಿ ಚರ್ಚೆಗೀಡು ಮಾಡಿದೆ.
“ಬ್ಲೂ ಫಿಲಂ ನೋಡುವವರಿಂದ ನಾನು ಪಾಠ ಕಲಿಯಬೇಕಾಗಿಲ್ಲ “
Date: