ಪ್ರೀತಿಗೆ ಕಣ್ಣಿಲ್ಲ..ಪ್ರೀತಿ ಕುರುಡು ಎಂದೆಲ್ಲಾ ನಾವು ಓದಿರುತ್ತೇವೆ.. ಪ್ರೀತಿಗೆ ವಯಸ್ಸೂ ಅಡ್ಡಿ ಬರೋದಿಲ್ಲ ಎಂಬದೂ ಎಲ್ಲಾರಿಗೂ ಗೊತ್ತಿರುವ ವಿಷಯವೇ,.. ಆದ್ರೆ ಗಂಡ ಹೆಂಡತಿಯ ಅಂತರ ಎಷ್ಟಿರಬೇಖು ಗೊತ್ತಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್
ಸುಖ ಸಂಸಾರಕ್ಕಾಗಿ ಗಂಡನ್ನ ಹೆಂಡತಿ, ಹೆಂಡತಿಯನ್ನ ಗಂಡ ಅರಿತುಕೊಂಡು ಬಾಳಬೇಕು ಆಗಲೇ ಸಂಸಾರ ಸುಖಸಾಗರದಲ್ಲಿ ತೇಲುತ್ತೆ.. ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದಷ್ಟು ಡಿವೋರ್ಸ್ ಸಾಧ್ಯತೆ ಹೆಚ್ಚಿರುತ್ತೆ.
ಅಂಟ್ಲಾಂಟಾ ಯುನಿವರ್ಸಿಟಿ ವಿವಿಧ ವಯಸ್ಸಿನ ಅಂತರ ಸುಮಾರು 3000 ಜೋಡಿಗಳ ಮೇಲೆ ಈ ಸಂಶೋಧನೆ ನಡೆಯಿತು. ಒಂದು ವರ್ಷದಷ್ಟು ವಯಸ್ಸಿನ ಅಂತರವಿರುವ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ. ಅದೇ ವಯಸ್ಸಿನ ಅಂತರ 3 ರಿಂದ 5 ವರ್ಷ ಹೆಚ್ಚಿದ್ದಾಗ ಈ ಅನ್ಯೋನ್ಯತೆ ಕಡಿಮೆಯಾಗಿರುವುದು ಕಂಡು ಬಂದಿದೆ. ಇನ್ನು 6 ರಿಂದ 10 ವರ್ಷದ ಅಂತರದಲ್ಲಿಯಂತೂ ಸಾಮರಸ್ಯ ಬಹಳ ಕಡಿಮೆ.
ವಯಸ್ಸಿನ ಅಂತರ ಹೆಚ್ಚಾದಷ್ಟೂ ದಂಪತಿಗಳಲ್ಲಿ ವಿರಸ ಹೆಚ್ಚು, ಸಮರಸ ಕಡಿಮೆ ಕಂಡು ಬಂದಿದೆ. ಇನ್ನು ಕೆಲ ಜೋಡಿಗಳ ಕತೆ ಮಗುವಿಲ್ಲದ ಜೋಡಿಗಳು ಬೇಗ ಸಪರೇಟ್ ಆಗ್ತಾರೆ. ಆದ್ರೆ ಇದೆಲ್ಲಾ ಹೊರೆತಾಗಿ 10 ರಿಂದ 12 ವರ್ಷ ವಯಸ್ಸಿನ ಅಂತರದವರೂ ನೆಮ್ಮದಿಯಿಂದ ಬಾಳುತಿರುವುದು ಉದಾಹರಣೆಗೆ ಸಿಗುತ್ತವೆ.